ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್ | ಹೆರಾನ್ಸ್‌ ತಂಡ ಚಾಂಪಿಯನ್

ಎಂ.ಎ.ಟಿ ಆಚಾರ್ಯ ಶೀಲ್ಡ್  ಕೆಎಸ್‌ಸಿಎ ಎರಡನೇ ಡಿವಿಷನ್ ಪ್ರಥಮ ಗುಂಪಿನ ಲೀಗ್ ಟೂರ್ನಿ
Published 14 ಜೂನ್ 2024, 15:56 IST
Last Updated 14 ಜೂನ್ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ಹೆರಾನ್ಸ್ ಕ್ರಿಕೆಟ್ ಕ್ಲಬ್ ತಂಡವು 24 ವರ್ಷಗಳ ನಂತರ ಎಂ.ಎ.ಟಿ ಆಚಾರ್ಯ ಶೀಲ್ಡ್  ಕೆಎಸ್‌ಸಿಎ ಎರಡನೇ ಡಿವಿಷನ್ ಪ್ರಥಮ ಗುಂಪಿನ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಟೂರ್ನಿಯಲ್ಲಿ ಹೆರಾನ್ಸ್ ತಂಡವು 11 ಪಂದ್ಯಗಳಲ್ಲಿ ಆಡಿ 37 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆಯಿತು. 

ಜವಾನ್ಸ್‌ ಕ್ರಿಕೆಟ್ ಕ್ಲಬ್ (33 ಅಂಕ), ಜವಾಹರ್ ಸ್ಪೋರ್ಟ್ಸ್ ಕ್ಲಬ್ (29 ಅಂಕ) ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವು. ಬೆಂಗಳೂರು ಕ್ರಿಕೆಟರ್ಸ್ (25), ವಿಜಯಾ ಸಿಸಿ (25), ಮಾಡರ್ನ್ ಸಿಸಿ (23), ಸೆಂಚುರಿ ಕ್ರಿಕೆಟರ್ಸ್ (22), ಜುಪಿಟರ್ ಸಿಎ (21), ವಿಲ್ಸನ್ ಗಾರ್ಡನ್ ಸಿಸಿ (20), ಜವಾಹರ್ ಸ್ಪೋರ್ಟ್ಸ್ ಕ್ಲಬ್ (19), ವಿಶ್ವೇಶ್ವರಪುರಂ ಸಿಸಿ (9) ಹಾಗೂ ಚಿಂತಾಮಣಿ ಸ್ಪೋರ್ಟ್ಸ್ ಸಂಸ್ಥೆ (0) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT