ದಿಂಡಿಗಲ್, ತಮಿಳುನಾಡು: ಅಭಿನವ್ ಮುಕುಂದ್ (50 ರನ್), ಸಿದ್ದೇಶ್ ಲಾಡ್ (47 ಬ್ಯಾಟಿಂಗ್) ಅವರ ತಾಳ್ಮೆಯ ಆಟದ ನೆರವಿನಿಂದ ಇಂಡಿಯಾ ರೆಡ್ ತಂಡವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಇಂಡಿಯಾ ಬ್ಲೂ ಎದುರಿನ ಪಂದ್ಯದಲ್ಲಿ ಉತ್ತಮ ಮುನ್ನಡೆ ಗಳಿಸಿದೆ.

ಇಲ್ಲಿನ ಎನ್ಪಿಆರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಇಂಡಿಯಾ ರೆಡ್ ತಂಡವು ಎರಡನೇ ಇನಿಂಗ್ಸ್ನಲ್ಲಿ 59 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ.ಇದರೊಂದಿಗೆ 179 ರನ್ಗಳ ಮುನ್ನಡೆ ಗಳಿಸಿದೆ.

ಎರಡನೇ ದಿನದಾಟ ಅಂತ್ಯಕ್ಕೆ ಇಂಡಿಯಾ ಬ್ಲೂ ತಂಡವು 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಮೂರನೇ ದಿನದಾಟ ಆರಂಭಿಸಿದ ಅದು 95.3 ಓವರ್ಗಳಲ್ಲಿ 293 ರನ್ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್: ಇಂಡಿಯಾ ರೆಡ್, ಮೊದಲ ಇನಿಂಗ್ಸ್: 114.5 ಓವರ್ಗಳಲ್ಲಿ 316. ಎರಡನೇ ಇನಿಂಗ್ಸ್: 59 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 (ಅಭಿನವ್ ಮುಕುಂದ್ 50, ಸಿದ್ದೇಶ್ ಲಾಡ್ ಔಟಾಗದೆ 47, ಅಕ್ಷಯ್ ವಾಡ್ಕರ್ ಔಟಾಗದೆ 30)

ಇಂಡಿಯಾ ಬ್ಲೂ, ಮೊದಲ ಇನಿಂಗ್ಸ್: 95.3 ಓವರ್ಗಳಲ್ಲಿ 293 (ಧ್ರುವ್ ಶೋರೆ 97, ಧವಳ್ ಕುಲಕರ್ಣಿ 39, ಪರ್ವೇಜ್ ರಸೂಲ್ 107ಕ್ಕೆ4, ರಜನೀಶ್ ಗುರುಬಾನಿ 29ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.