ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Duleep Trophy

ADVERTISEMENT

Duleep Trophy 2023: ದಕ್ಷಿಣದ ಮುಡಿಗೆ ದುಲೀಪ್ ಕಿರೀಟ

ಕನ್ನಡಿಗ ವಾಸುಕಿ ಕೌಶಿಕ್ ಮತ್ತು ಎಡಗೈ ಸ್ಪಿನ್ನರ್ ಸಾಯಿಕಿಶೋರ್ ಅವರ ಉತ್ತಮ ಬೌಲಿಂಗ್ ಬಲದಿಂದ ದಕ್ಷಿಣ ವಲಯ ಕ್ರಿಕೆಟ್ ತಂಡವು ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತು.
Last Updated 16 ಜುಲೈ 2023, 10:56 IST
Duleep Trophy 2023: ದಕ್ಷಿಣದ ಮುಡಿಗೆ ದುಲೀಪ್ ಕಿರೀಟ

Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜುಲೈ 2023

Last Updated 15 ಜುಲೈ 2023, 12:45 IST
Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜುಲೈ 2023

Duleep Trophy Final | ಪಶ್ಚಿಮ ವಲಯಕ್ಕೆ 298 ರನ್ ಗುರಿ; ಕುತೂಹಲ ಘಟ್ಟದಲ್ಲಿ ಪಂದ್ಯ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯ ಕ್ರಿಕೆಟ್‌ ತಂಡವು ಪಶ್ಚಿಮ ವಲಯ ಗೆಲುವಿಗೆ 298 ರನ್‌ ಗುರಿ ನೀಡಿದೆ.
Last Updated 15 ಜುಲೈ 2023, 7:43 IST
Duleep Trophy Final | ಪಶ್ಚಿಮ ವಲಯಕ್ಕೆ 298 ರನ್ ಗುರಿ; ಕುತೂಹಲ ಘಟ್ಟದಲ್ಲಿ ಪಂದ್ಯ

Duleep Trophy | ಕುತೂಹಲದ ಹಾದಿಯಲ್ಲಿ ಫೈನಲ್

ದಕ್ಷಿಣ ವಲಯಕ್ಕೆ ಉತ್ತಮ ಮುನ್ನಡೆ; ವಿದ್ವತ್‌ ಕಾವೇರಪ್ಪಗೆ ಏಳು ವಿಕೆಟ್
Last Updated 14 ಜುಲೈ 2023, 17:36 IST
Duleep Trophy | ಕುತೂಹಲದ ಹಾದಿಯಲ್ಲಿ ಫೈನಲ್

Duleep Trophy Final: ಕಾವೇರಪ್ಪ ಅಮೋಘ ಬೌಲಿಂಗ್, ದಕ್ಷಿಣ ವಲಯಕ್ಕೆ ಇನಿಂಗ್ಸ್ ಮುನ್ನಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಕ್ರಿಕೆಟ್‌ ತಂಡದ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.
Last Updated 14 ಜುಲೈ 2023, 8:27 IST
Duleep Trophy Final: ಕಾವೇರಪ್ಪ ಅಮೋಘ ಬೌಲಿಂಗ್, ದಕ್ಷಿಣ ವಲಯಕ್ಕೆ ಇನಿಂಗ್ಸ್ ಮುನ್ನಡೆ

Duleep Trophy Final 2023: ವಿದ್ವತ್ ಬಿರುಗಾಳಿಗೆ ನಡುಗಿದ ಪಶ್ಚಿಮ

ದುಲೀಪ್ ಟ್ರೋಫಿ ಫೈನಲ್: ಪೃಥ್ವಿ ಶಾ ಅರ್ಧಶತಕ; ವೈಶಾಖಗೆ ಎರಡು ವಿಕೆಟ್
Last Updated 13 ಜುಲೈ 2023, 15:46 IST
Duleep Trophy Final 2023: ವಿದ್ವತ್ ಬಿರುಗಾಳಿಗೆ ನಡುಗಿದ ಪಶ್ಚಿಮ

Duleep Trophy: ಸಾಧಾರಣ ಮೊತ್ತಕ್ಕೆ ಕುಸಿದ ದಕ್ಷಿಣ ವಲಯ; ಪಶ್ಚಿಮ ವಲಯಕ್ಕೆ ಉತ್ತಮ ಆರಂಭ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡ 213 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 13 ಜುಲೈ 2023, 7:03 IST
Duleep Trophy: ಸಾಧಾರಣ ಮೊತ್ತಕ್ಕೆ ಕುಸಿದ ದಕ್ಷಿಣ ವಲಯ; ಪಶ್ಚಿಮ ವಲಯಕ್ಕೆ ಉತ್ತಮ ಆರಂಭ
ADVERTISEMENT

Duleep Trophy: ಪಶ್ಚಿಮ ವಲಯ ಬೌಲರ್‌ಗಳ ಪಾರಮ್ಯ

ದುಲೀಪ್ ಟ್ರೋಫಿ ಫೈನಲ್: ಹನುಮವಿಹಾರಿ ಅರ್ಧಶತಕ, ಮಳೆಯ ಆಟ
Last Updated 12 ಜುಲೈ 2023, 18:18 IST
Duleep Trophy: ಪಶ್ಚಿಮ ವಲಯ ಬೌಲರ್‌ಗಳ ಪಾರಮ್ಯ

ದುಲೀಪ್ ಟ್ರೋಫಿ: ಹನುಮವಿಹಾರಿ ಪಡೆಗೆ ಫೈನಲ್ ರಹದಾರಿ

ಮಯಂಕ್ ಗೆಲುವಿನ ರೂವಾರಿ; ಉತ್ತರ ವಲಯದ ’ವಿಳಂಬ ತಂತ್ರ‘ಕ್ಕೆ ದಕ್ಷಿಣ ತಿರುಗೇಟು
Last Updated 8 ಜುಲೈ 2023, 23:30 IST
ದುಲೀಪ್ ಟ್ರೋಫಿ: ಹನುಮವಿಹಾರಿ ಪಡೆಗೆ ಫೈನಲ್ ರಹದಾರಿ

ದುಲೀಪ್ ಟ್ರೋಫಿ: ವಿಹಾರಿ ಬಳಗಕ್ಕೆ ಗೆಲುವೊಂದೇ ದಾರಿ

ಎರಡನೇ ದಿನ ಮಳೆಯ ಆಟವೇ ಹೆಚ್ಚು; ಮಯಂಕ್ ಅರ್ಧಶತಕ; ಉತ್ತರ ವಲಯಕ್ಕೆ 3 ರನ್ ಮುನ್ನಡೆ
Last Updated 6 ಜುಲೈ 2023, 23:30 IST
ದುಲೀಪ್ ಟ್ರೋಫಿ: ವಿಹಾರಿ ಬಳಗಕ್ಕೆ ಗೆಲುವೊಂದೇ ದಾರಿ
ADVERTISEMENT
ADVERTISEMENT
ADVERTISEMENT