ನಾಲ್ಕನೇ ಏಕದಿನ ಪಂದ್ಯ:  359 ರನ್‌ಗಳ ಗುರಿ ನೀಡಿದ ಭಾರತ

ಶನಿವಾರ, ಮಾರ್ಚ್ 23, 2019
24 °C

ನಾಲ್ಕನೇ ಏಕದಿನ ಪಂದ್ಯ:  359 ರನ್‌ಗಳ ಗುರಿ ನೀಡಿದ ಭಾರತ

Published:
Updated:

ಮೊಹಾಲಿ: ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸಿಸ್ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 359 ರನ್‌ಗಳ ಗುರಿ ನೀಡಿದೆ. 

ಭಾರತ 9 ವಿಕೆಟ್‌ ನಷ್ಟಕ್ಕೆ 358 ರನ್‌ ಗಳಿಸುವ ಮೂಲಕ ಆಸಿಸ್ ಪಡೆಗೆ ಕಠಿಣ ಸವಾಲು ನೀಡಿದೆ.

ಶಿಖರ್ ಧವನ್(143), ರೋಹಿತ್ ಶರ್ಮಾ(95) ಆರಂಭಿಕ ಜೊತೆಯಾಟದಲ್ಲಿ 193 ರನ್‌ ಗಳಿಸಲು ಸಾಧ್ಯವಾಯಿತು. 

ರಾಂಚಿಯಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಆಸಿಸ್ ಪಡೆ ನೀಡಿದ್ದ 313 ರನ್‌ಗಳ ಗುರಿ ಮುಟ್ಟಲು ವಿಫಲವಾದ ಭಾರತಕ್ಕೆ ಈ ಪಂದ್ಯ ನಿರ್ಣಾಯಕವಾಗಲಿದೆ. 

ಇನ್ನು ಆ್ಯರನ್ ಫಿಂಚ್ ನೇತೃತ್ವದ ಆಸಿಸ್ ಪಡೆಗೂ ಈ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು 2–2ರಿಂದ ಸಮಬಲ ಮಾಡಿಕೊಳ್ಳುವ ತವಕದಲ್ಲಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !