ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Australia vs India

ADVERTISEMENT

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್‌ ಹೊರಕ್ಕೆ, ರಾಹುಲ್‌ ಉಪನಾಯಕ

ಆಸ್ಟ್ರೇಲಿಯಾ ವಿರುದ್ಧ ನವೆಂಬರ್‌-ಜನವರಿ ಅವಧಿಯಲ್ಲಿ ನಡೆಯಲಿರುವ ಮೂರು ಟಿ20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಬಿಸಿಸಿಐ ಸೋಮವಾರ ತಂಡ ಪ್ರಕಟಿಸಿದೆ. ಗಾಯದ ಸಮಸ್ಯೆಯಿಂದ ಉಪನಾಯಕ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಇಡೀ ಸರಣಿಯಿಂದ ಹೊರಗುಳಿದಿದ್ದು, ಆ ಸ್ಥಾನಕ್ಕೆ ಕನ್ನಡಿಗ ಕೆ.ಎಲ್‌ ರಾಹುಲ್‌ ಆಯ್ಕೆಯಾಗಿದ್ದಾರೆ. ಅದರಂತೆ ರಾಹುಲ್‌ ಈ ಸರಣಿಯಲ್ಲಿ ಉಪನಾಯಕರಾಗಿದ್ದಾರೆ.
Last Updated 26 ಅಕ್ಟೋಬರ್ 2020, 16:42 IST
ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್‌ ಹೊರಕ್ಕೆ, ರಾಹುಲ್‌ ಉಪನಾಯಕ

ನಾಲ್ಕನೇ ಏಕದಿನ ಪಂದ್ಯ:  359 ರನ್‌ಗಳ ಗುರಿ ನೀಡಿದ ಭಾರತ

ಭಾರತ 9 ವಿಕೆಟ್‌ ನಷ್ಟಕ್ಕೆ 358 ರನ್‌ ಗಳಿಸುವ ಮೂಲಕ ಕಠಿಣ ಸವಾಲು ನೀಡಿದೆ.
Last Updated 10 ಮಾರ್ಚ್ 2019, 12:44 IST
ನಾಲ್ಕನೇ ಏಕದಿನ ಪಂದ್ಯ:  359 ರನ್‌ಗಳ ಗುರಿ ನೀಡಿದ ಭಾರತ

ಟೆಸ್ಟ್ ಸಾಧಕರಿಗೆ ಏಕದಿನ ಸವಾಲು

ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದು ಆರಂಭ
Last Updated 12 ಜನವರಿ 2019, 1:33 IST
ಟೆಸ್ಟ್ ಸಾಧಕರಿಗೆ ಏಕದಿನ ಸವಾಲು

ಬಾರ್ಡರ್‌–ಗವಾಸ್ಕರ್‌ ಸರಣಿ: ಮೊದಲ ಪಂದ್ಯದ ಮೇಲೆ ಭಾರತ ಹಿಡಿತ, ಆತಂಕದಲ್ಲಿ ಆಸಿಸ್‌

ಭಾರತ ನೀಡಿದ 323ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡುಸಂಕಷ್ಟಕ್ಕೆ ಸಿಲುಕಿದ್ದು, ವಿರಾಟ್‌ ಪಡೆ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ.
Last Updated 9 ಡಿಸೆಂಬರ್ 2018, 10:59 IST
ಬಾರ್ಡರ್‌–ಗವಾಸ್ಕರ್‌ ಸರಣಿ: ಮೊದಲ ಪಂದ್ಯದ ಮೇಲೆ ಭಾರತ ಹಿಡಿತ, ಆತಂಕದಲ್ಲಿ ಆಸಿಸ್‌

ಬಾರ್ಡರ್‌–ಗಾವಸ್ಕರ್ ಟ್ರೋಫಿ: ಮೊದಲ ಪಂದ್ಯ ಗೆಲ್ಲಲು ಉಭಯ ತಂಡಗಳಿಗೆ ಸಮಾನ ಅವಕಾಶ

ಅಡಿಲೇಡ್‌ಓವಲ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡದೆದುರು ನಡೆಯುತ್ತಿರುವಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 323 ರನ್‌ಗಳ ಸವಾಲಿನ ಗುರಿ ನೀಡಿದೆ.
Last Updated 9 ಡಿಸೆಂಬರ್ 2018, 4:11 IST
ಬಾರ್ಡರ್‌–ಗಾವಸ್ಕರ್ ಟ್ರೋಫಿ: ಮೊದಲ ಪಂದ್ಯ ಗೆಲ್ಲಲು ಉಭಯ ತಂಡಗಳಿಗೆ ಸಮಾನ ಅವಕಾಶ
ADVERTISEMENT
ADVERTISEMENT
ADVERTISEMENT
ADVERTISEMENT