ತಂಡಕ್ಕೆ ಮರಳಿದ ಬ್ರಾವೊ: ಗೇಲ್ ಗೈರು

7

ತಂಡಕ್ಕೆ ಮರಳಿದ ಬ್ರಾವೊ: ಗೇಲ್ ಗೈರು

Published:
Updated:
Deccan Herald

ನವದೆಹಲಿ: ಭಾರತ ಎದುರು ನಡೆಯಲಿರುವ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ವೆಸ್ಟ್‌ ಇಂಡೀಸ್ ತಂಡಕ್ಕೆ ಡರೆನ್ ಬ್ರಾವೊ ಮತ್ತು ಕೀರನ್ ಪೊಲಾರ್ಡ್‌ ಮರಳಿದ್ದಾರೆ. ಆದರೆ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್ ಆಡುತ್ತಿಲ್ಲ.

ತಂಡ ಇಂತಿದೆ: ಏಕದಿನ: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯಾನ್ ಅಲೆನ್, ಸುನಿಲ್ ಆ್ಯಂಬ್ರಿಸ್, ಬಿಷೂ, ಚಂದ್ರಪಾಲ್ ಹಮ್ರಾಜ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಅಲ್ಜರಿ ಜೊಸೆಫ್, ಎವಿನ್ ಲೂಯಿಸ್, ಆ್ಯಷ್ಲೆ ನರ್ಸ್, ಕೀಮೊ ಪಾಲ್, ರೋಮನ್ ಪೊವೆಲ್, ಕೆಮರ್ ರೋಚ್, ಮರ್ಲಾನ್ ಸ್ಯಾಮುಯೆಲ್, ಓಷೇನ್ ಥಾಮಸ್. ಟ್ವೆಂಟಿ–20 : ಕಾರ್ಲೋಸ್ ಬ್ರೆಥ್‌ವೈಟ್ (ನಾಯಕ), ಫ್ಯಾಬಿಯನ್ ಅಲನ್, ಡರೆನ್ ಬ್ರಾವೊ , ಹೆಟ್ಮೆಯರ್, ಎವಿನ್ ಲೂಯಿಸ್, ಒಬೆದ್ ಮೆಕಾಯ್, ಆ್ಯಷ್ಲೆ ನರ್ಸ್, ಕೀಮೊ ಪಾಲ್, ಖಾರಿ ಪಿಯರ್, ಪೊಲಾರ್ಡ್, ರೋಮನ್ ಪೊವೆಲ್, ದಿನೇಶ್ ರಾಮ್ದಿನ್, ರಸೆಲ್, ರುದರ್‌ಫೋರ್ಡ್.  ಒಷೇನ್ ಥಾಮಸ್.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !