ಬುಧವಾರ, ಫೆಬ್ರವರಿ 19, 2020
27 °C
ಜೆ.ಬಿ.ಮಲ್ಲಾರಾಧ್ಯ ಟ್ರೋಫಿ ಕ್ರಿಕೆಟ್‌ ಟೂರ್ನಿ

ಕ್ರಾಂತಿಕುಮಾರ್‌ ಅಬ್ಬರದ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೇಲು ಕ್ರಾಂತಿಕುಮಾರ್‌ (ಔಟಾಗದೆ 214; 144ಎ, 23ಬೌಂ, 6ಸಿ) ಅವರು ಮಂಗಳವಾರ ಅಬ್ಬರದ ದ್ವಿಶತಕ ಸಿಡಿಸಿದರು.

ಅವರ ಅಪೂರ್ವ ಆಟದ ಬಲದಿಂದ ವಿರ್ಲ್‌ವಿಂಡ್‌ ಕ್ರಿಕೆಟರ್ಸ್‌ ತಂಡ ಜೆ.ಬಿ.ಮಲ್ಲಾರಾಧ್ಯ ಟ್ರೋಫಿಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕ್ರಿಕೆಟ್‌ ಟೂರ್ನಿಯ ಯಂಗ್ ಬಾಯ್ಸ್‌ ಕ್ರಿಕೆಟ್‌ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ 122ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ವಿರ್ಲ್‌ವಿಂಡ್‌ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 334 (ಮೇಲು ಕ್ರಾಂತಿಕುಮಾರ್‌ ಔಟಾಗದೆ 214; ಬಿ.ಎನ್‌.ಕೀರ್ತಿ 34ಕ್ಕೆ2). 

ಯಂಗ್‌ ಬಾಯ್ಸ್‌: 45 ಓವರ್‌ಗಳಲ್ಲಿ 212 (ಎಸ್‌.ಮಂಜುನಾಥ್‌ 49, ಕೆ.ಎಸ್‌.ಪವನ್‌ ಔಟಾಗದೆ 47; ಸಯಾನ್‌ ಅರ್ಜುನ್‌ 34ಕ್ಕೆ4, ಕುಶಾಲ್‌ ಆರ್‌.ಕಟಾರಾ 27ಕ್ಕೆ3). ಫಲಿತಾಂಶ: ವಿರ್ಲ್‌ವಿಂಡ್‌ ಕ್ರಿಕೆಟರ್ಸ್‌ಗೆ 122ರನ್‌ ಗೆಲುವು.

ಸಪ್ಪೈರ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 368 (ಕೆ.ಅನೂಪ್‌ 88, ವಿ.ಬಿ.ಕೀರ್ತಿ 51, ಎ.ಎಂ.ಸಾಹಿಲ್‌ ಔಟಾಗದೆ 63; ಮಹೇಶ್‌ 56ಕ್ಕೆ3).

ಕೆಂಗೇರಿ ಕ್ರಿಕೆಟರ್ಸ್‌: 35.4 ಓವರ್‌ಗಳಲ್ಲಿ 187 (ವೆಂಕಟೇಶ್‌ 84; ಇನಾಯತ್‌ ಪಾಷಾ 24ಕ್ಕೆ5). ಫಲಿತಾಂಶ: ಸಪ್ಪೈರ್‌ ಕ್ಲಬ್‌ಗೆ 181ರನ್‌ ಗೆಲುವು.

ಮಲ್ಲೇಶ್ವರಂ ಕ್ಲಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 216 (ಶೊಹೇಬ್‌ ಪಾಷಾ 54, ಕೆ.ವಿಷ್ಣು ಚೈತನ್ಯ 77; ರಾಘವೇಂದ್ರ ರಾವ್‌ 46ಕ್ಕೆ5).

ಸ್ಪಾರ್ಕ್‌ಲರ್ಸ್‌ ಕ್ಲಬ್‌: 46 ಓವರ್‌ಗಳಲ್ಲಿ 5 ವಿಕೆಟ್‌ಗೆ 219 (ರಾಜವೀರ್‌ ವಾಧ್ವಾ 75, ವೈ.ಎಂ.ಭರತ್‌ ಔಟಾಗದೆ 42; ಎಸ್‌.ವೈ.ಶಿವಕುಮಾರ್‌ 54ಕ್ಕೆ2). ಫಲಿತಾಂಶ: ಸ್ಪಾರ್ಕ್‌ಲರ್ಸ್‌ ಕ್ಲಬ್‌ಗೆ 5 ವಿಕೆಟ್‌ ಗೆಲುವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು