ಕ್ರಿಕೆಟ್‌: ಮಿಥುನ್‌ ಶತಕ

7

ಕ್ರಿಕೆಟ್‌: ಮಿಥುನ್‌ ಶತಕ

Published:
Updated:

ಬೆಂಗಳೂರು: ಮಿಥುನ್‌ ಅವರು ಗಳಿಸಿದ ಅಮೋಘ ಶತಕದ ನೆರವಿನಿಂದ ಸಂಗಮ್‌ ಕ್ರಿಕೆಟ್‌ ಸಂಸ್ಥೆಯ ತಂಡವು ಕೆಎಸ್‌ಸಿಎ ಆಶ್ರಯದ ವೈ. ಎಸ್‌. ರಾಮಸ್ವಾಮಿ ಕ್ರಿಕೆಟ್‌ ಟೂರ್ನಿಯ ಸಫೈರ್‌ ಕ್ರಿಕೆಟ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಗೆದ್ದಿದೆ. ಮಳೆ ಬಿದ್ದ ಕಾರಣ ಪಂದ್ಯವನ್ನು 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. 

ಸಂಕ್ಷಿಪ್ತ ಸ್ಕೋರ್‌: ಸಫೈರ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 188 (ಎಂ. ಎಸ್‌. ಶರತ್‌ 35, ಶಮೀಕ್‌ ಔಟಾಗದೆ 66, ಸುದರ್ಶನ್‌ 50, ಎಚ್‌. ರಘು 30ಕ್ಕೆ 2). 

ಸಂಗಮ್‌ ಕ್ರಿಕೆಟ್‌ ಸಂಸ್ಥೆ: 17.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 189 (ಮಿಥುನ್‌ 107, ಶೇಖ್‌ 68). ಫಲಿತಾಂಶ: ಸಂಗಮ್‌ ಕ್ರಿಕೆಟ್‌ ತಂಡಕ್ಕೆ 7 ವಿಕೆಟ್‌ಗಳ ಜಯ. 

ಜಾನ್ಸನ್‌ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 290 (ಮಾರ್ತಾಂಡ ಪಾಲ್‌ 63, ಅಭಿಷೇಕ್‌ 40, ದೇವಾಂಗ್‌ 86, ಶ್ರೇಯಸ್‌ 42ಕ್ಕೆ 3). 

ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌: 33 ಓವರ್‌ಗಳಲ್ಲಿ 179 (ಪ್ರಸಾದ್‌ 29, ಅರುಣ್‌ 50, ನಂದನ್‌ 39, ಮಾರ್ತಾಂಡ 21ಕ್ಕೆ 4). ಫಲಿತಾಂಶ: ಜಾನ್ಸನ್‌ ಕ್ರಿಕೆಟ್‌ ಕ್ಲಬ್‌ಗೆ 111 ರನ್‌ಗಳ ಜಯ. 

ಜಾಲಿ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 200 (ಮಿತೇಶ್‌ ಮದನ್‌ 24, ಎಸ್‌. ಅಭಿಷೇಕ್‌ 51, ಭಾರ್ಗವ್‌ 41, ಯಶಸ್‌ 52ಕ್ಕೆ 3). 

ಐಐಎಸ್‌ಸಿ ಜಿಮ್ಖಾನಾ: 41.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 201 (ಕೆ. ಜಿ. ಕಿರಣ್‌ 55, ಪ್ರವೀಣ್‌ ಔಟಾಗದೆ 60, ಎಸ್‌. ಎಂ. ಶಮಂತ್‌ 44ಕ್ಕೆ 2). ಫಲಿತಾಂಶ: ಐಐಎಸ್‌ಸಿ ಜಿಮ್ಖಾನಾ ತಂಡಕ್ಕೆ 3 ವಿಕೆಟ್‌ಗಳ ಜಯ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !