ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೋಡಾ, ಸರ್ವಿಸಸ್‌ಗೆ ಜಯ

Last Updated 5 ಜನವರಿ 2020, 17:53 IST
ಅಕ್ಷರ ಗಾತ್ರ

ವಡೋದರಾ: ಲುಕ್‌ಮನ್ ಮೆರಿವಾಲ (25ಕ್ಕೆ6) ಅವರ ಉತ್ತಮ ಬೌಲಿಂಗ್‌ ಬಲದಿಂದ ಬರೋಡಾ ತಂಡವು ರೈಲ್ವೆಸ್‌ ವಿರುದ್ಧದ ರಣಜಿ ಪಂದ್ಯದಲ್ಲಿ 99 ರನ್‌ಗಳಿಂದ ಜಯಿಸಿತು.‌

ದೆಹಲಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಸರ್ವಿಸಸ್‌ ಇನಿಂಗ್ಸ್‌ ಮತ್ತು 94 ರನ್‌ಗಳಿಂದ ಮಹಾರಾಷ್ಟ್ರದ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರುವಡೋದರ:ಮೊದಲ ಇನಿಂಗ್ಸ್: ಬರೋಡಾ 201; ರೈಲ್ವೆ: 99, ಎರಡನೇ ಇನಿಂಗ್ಸ್: ಬರೋಡಾ: 98, ರೈಲ್ವೆಸ್: 101 (ಅರಿಂದಮ್ ಘೋಷ್ 24, ಕರ್ಣ ಶರ್ಮಾ 38, ಲುಕ್‌ಮನ್ ಮೆರಿವಾಲಾ 25ಕ್ಕೆ6, ಅತಿಥ್ ಶೇಟ್ 43ಕ್ಕೆ3) ಫಲಿತಾಂಶ: ಬರೋಡಾ ತಂಡಕ್ಕೆ 99 ರನ್‌ಗಳ ಜಯ.

ದೆಹಲಿ: ಮೊದಲ ಇನಿಂಗ್ಸ್: ಮಹಾರಾಷ್ಟ್ರ: 44 ಸರ್ವಿಸಸ್: 285, ಎರಡನೇ ಇನಿಂಗ್ಸ್: ಮಹಾರಾಷ್ಟ್ರ: 48.1 ಓವರ್‌ಗಳಲ್ಲಿ 147 (ಶೇಖ್ 41, ವಿ.ವಿ. ಮೋರೆ 36, ದಿವೇಶ್ ಗುರುದೇವ ಪಠಾಣಿಯಾ 49ಕ್ಕೆ5, ಸಚ್ಚಿದಾನಮದ ಪಾಂಡೆ 56ಕ್ಕೆ5) ಫಲಿತಾಂಶ: ಸರ್ವಿಸಸ್‌ಗೆ ಇನಿಂಗ್ಸ್–94 ರನ್‌ಗಳ ಜಯ.

ಪೊರ್ವರಿಂ: ಮೊದಲ ಇನಿಂಗ್ಸ್: ಮಣಿಪುರ:106, ಗೋವಾ: 5ಕ್ಕೆ553 ಡಿಕ್ಲೆರ್ಡ್: ಎರಡನೇ ಇನಿಂಗ್ಸ್: ಮಣಿಪುರ: 42.4 ಓವರ್‌ಗಳಲ್ಲಿ 88 (ಪ್ರಿಯೋಜಿತ್ 27, ರೆಕ್ಸ್‌ 29, ಅಮಿತ್ ವರ್ಮಾ 52ಕ್ಕೆ6, ದರ್ಶನ್ ಮಿಸಾಲ್ 13ಕ್ಕೆ3) ಫಲಿತಾಂಶ: ಇನಿಂಗ್ಸ್ ಮತ್ತು 359 ರನ್‌ ಜಯ.

ಮಾಂಗ್ಲದೈ: ಮೊದಲ ಇನಿಂಗ್ಸ್: ಮೇಘಾಲಯ: 65, ಪುದುಚೇರಿ: 80, ಎರಡನೇ ಇನಿಂಗ್ಸ್: ಮೇಘಾಲಯ: 63, ಪುದುಚೇರಿ:12.3 ಓವರ್‌ಗಳಲ್ಲಿ 5ಕ್ಕೆ49 (ಕೆ.ಬಿ. ಅರುಣ್ ಕಾರ್ತಿಕ್ 13, ಆರ್. ವಿನಯಕುಮಾರ್ 13, ಸಂಜಯ್ 31ಕ್ಕೆ2, ಅಭಯ್ ನೇಗಿ 15ಕ್ಕೆ3) ಫಲಿತಾಂಶ: ಪುದುಚೇರಿಗೆ 5 ವಿಕೆಟ್‌ಗಳ ಜಯ.

ಹೈದರಾಬಾದ್: ಮೊದಲ ಇನಿಂಗ್ಸ್: ಹೈದರಾಬಾದ್: 222, ಪಂಜಾಬ್: 555, ಎರಡನೇ ಇನಿಂಗ್ಸ್: ಹೈದರಾಬಾದ್: 119.3 ಓವರ್‌ಗಳಲ್ಲಿ 390 (ಶ್ರೇಯಸ್ ವಾಲಾ 113, ಬುದ್ಧಿ ರಾಹುಲ್ 102, ಚಂದನ್ ಸಹಾನಿ 70, ಇಕ್ಜೋತ್ ಸಿಂಗ್ 67ಕ್ಕೆ3, ಅಭಿನವ್ ಶರ್ಮಾ 66ಕ್ಕೆ2, ಅಭಿಷೇಕ್ ಶರ್ಮಾ 60ಕ್ಕೆ2, ಜಸ್ ಇಂದರ್ 77ಕ್ಕೆ2), ಪಂಜಾಬ್: 9.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 60 (ಝಶನ್‌ಪ್ರೀತ್ ಸಿಂಗ್ ಔಟಾಗದೆ 20, ವಿಶ್ವಪ್ರತಾಪ್ ಸಿಂಗ್ ಔಟಾಗದೆ 40).

ಫಲಿತಾಂಶ: ಪಂಜಾಬ್ ತಂಡಕ್ಕೆ 10 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT