ರಣಜಿ ಫೈನಲ್ ಇಂದಿನಿಂದ: ಫಾರ್ಮ್ನಲ್ಲಿರುವ ವಿದರ್ಭಕ್ಕೆ, ಉತ್ಸಾಹಿ ಕೇರಳ ಸವಾಲು
ಅಮೋಘ ಲಯದಲ್ಲಿರುವ ವಿದರ್ಭ ತಂಡ, 90ನೇ ವರ್ಷದ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕಾಗಿ ಬುಧವಾರ ಆರಂಭವಾಗಲಿರುವ ಐದು ದಿನಗಳ ಫೈನಲ್ ಪಂದ್ಯದಲ್ಲಿ ಉತ್ಸಾಹಿ ಕೇರಳ ತಂಡವನ್ನು ಎದುರಿಸಲಿದೆ. ತವರಿನಲ್ಲಿ ಆಡಲಿರುವ ವಿದರ್ಭ ತಂಡವು ಐದು ವರ್ಷಗಳ ಹಿಂದೆ ಗೆದ್ದ ಪ್ರಶಸ್ತಿ ಮರಳಿ ಪಡೆಯುವ ತವಕದಲ್ಲಿದೆ.Last Updated 26 ಫೆಬ್ರುವರಿ 2025, 0:50 IST