ಬೆಂಗಳೂರು: ಸೂಪರ್ ಓವರ್‌ನಲ್ಲಿ ಅಂತ್ಯಗೊಂಡಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವರ್ಲ್ ವಿಂಡ್ ಕ್ರಿಕೆಟರ್ಸ್ ತಂಡ ಕೋಲ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ ರೋಚಕ ಜಯ ಗಳಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ 20 ಓವರ್‌ಗಳಲ್ಲಿ 135 ರನ್ ಗಳಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಣಯಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಕೋಲ್ಸ್ ನಾಲ್ಕು ಎಸೆತಗಳಲ್ಲಿ ಎರಡು ವಿಕಟ್‌ಗಳಿಗೆ 4 ರನ್ ಗಳಿಸಿದರೆ ವರ್ಲ್ ವಿಂಡ್ ಒಂದು ವಿಕೆಟ್ ಕಳೆದುಕೊಂಡು ಎಂಟು ರನ್ ಕಲೆ ಹಾಕಿತು.

ಸಂಕ್ಷಿಪ್ತ ಸ್ಕೋರು:
ಕೋಲ್ಸ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 6ಕ್ಕೆ 135 (ಭರತ್ ಎಸ್ 41; ಕುಶಾಲ್ 23ಕ್ಕೆ2);
ವರ್ಲ್‌ವಿಂಡ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 7ಕ್ಕೆ 135 (ಅನುರಾಜ್ 74; ರೂಪೇಶ್ 21ಕ್ಕೆ2).
ಫಲಿತಾಂಶ: ಸೂಪರ್ ಓವರ್‌ನಲ್ಲಿ ವರ್ಲ್‌ವಿಂಡ್‌ಗೆ ಗೆಲುವು.

ಯೂನಿಕ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 7ಕ್ಕೆ 131 (ಪವನ್ 31; ಸಚಿನ್ 20ಕ್ಕೆ2);
ಸ್ಪಾರ್ತನ್ಸ್ ಸ್ಪೋರ್ಟ್ಸ್ ಕ್ಲಬ್: 18.5 ಓವರ್‌ಗಳಲ್ಲಿ 3ಕ್ಕೆ 135 (ಪ್ರವೀರ ಔಟಾಗದೆ 54, ರತನ್ 41).
ಫಲಿತಾಂಶ: ಸ್ಪಾರ್ತನ್ಸ್ ಸ್ಪೋರ್ಟ್ಸ್ ಕ್ಲಬ್‌ಗೆ 7 ವಿಕೆಟ್‌ಗಳ ಜಯ.

ನೆಪ್ಚೂನ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 5ಕ್ಕೆ 151 (ಭರತ್ ಪ್ರಶಾಂತ್ 35, ರಾಘವೇಂದ್ರ ಔಟಾಗದೆ 46);
ಎಲೀಟ್ ಬ್ಲೂಸ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 6ಕ್ಕೆ 129 (ಬೀರಪ್ಪ ಔಟಾಗದೆ 37; ರಾಘವೇಂದ್ರ 17ಕ್ಕೆ2).
ಫಲಿತಾಂಶ:ನೆಪ್ಚೂನ್ ಕ್ರಿಕೆಟ್ ಕ್ಲಬ್‌ಗೆ 22 ರನ್‌ಗಳ ಜಯ.

ಚಿಂತಾಮಣಿ ಸ್ಪೋರ್ಟ್ಸ್ ಕ್ಲಬ್ ಚಿಂತಾಮಣಿ: 20 ಓವರ್‌ಗಳಲ್ಲಿ 4ಕ್ಕೆ 168 (ಸರ್ಫರಾಜ್ 39, ಅಭೀತ್ ಕುತ್ಪಾಡಿ ಔಟಾಗದೆ 81);
ಹೊಸಕೋಟೆ ಕ್ರಿಕೆಟ್ ಕ್ಲಬ್: 17 ಓವರ್‌ಗಳಲ್ಲಿ 70 (ರಜತ್ ಹೆಗ್ಡೆ 8ಕ್ಕೆ5, ಕಿಶೋರ್ 14ಕ್ಕೆ3).
ಫಲಿತಾಂಶ:ಚಿಂತಾಮಣಿ ಸ್ಪೋರ್ಟ್ಸ್ ಕ್ಲಬ್‌ಗೆ 98 ರನ್‌ಗಳ ಗೆಲುವು.

ಆರ್.ವಿ.ಎಂಜಿನಿಯರಿಂಗ್ ಕಾಲೇಜು: 20 ಓವರ್‌ಗಳಲ್ಲಿ 7ಕ್ಕೆ 158 (ಪ್ರತೀಕ್ 73; ಸೂರಜ್ 42ಕ್ಕೆ2, ಚೇತನ್ ಮಾನೆ 30ಕ್ಕೆ3);
ಮರ್ಚಂಟ್ಸ್ ಕ್ರಿಕೆಟ್ ಕ್ಲಬ್: 19 ಓವರ್‌ಗಳಲ್ಲಿ 115 (ಫಹಾದ್ ಮೊಹಮ್ಮದ್ 55; ವೈಭವ್ ಸುರೇಶ್ 19ಕ್ಕೆ2, ಸತ್ಯ 29ಕ್ಕೆ3).
ಫಲಿತಾಂಶ:ಆರ್.ವಿ.ಎಂಜಿನಿಯರಿಂಗ್ ಕಾಲೇಜು ತಂಡಕ್ಕೆ 43 ರನ್‌ಗಳ ಜಯ.

ಆಂಗ್ಲೊ ಯೂತ್ ಕ್ರಿಕೆಟ್ ಕ್ಲಬ್: 14.2 ಓವರ್‌ಗಳಲ್ಲಿ 28 (ಡ್ಯಾನಿಷ್ 7ಕ್ಕೆ2, ಮುತಾಹಿರ್ 4ಕ್ಕೆ4);
ಹೆರಾನ್ಸ್ ಕ್ರಿಕೆಟ್ ಕ್ಲಬ್: 5.2 ಓವರ್‌ಗಳಲ್ಲಿ 1ಕ್ಕೆ 30.
ಫಲಿತಾಂಶ: ಹೆರಾನ್ಸ್ ಕ್ರಿಕೆಟ್ ಕ್ಲಬ್‌ಗೆ 9 ವಿಕೆಟ್‌ಗಳ ಗೆಲುವು.

ಹ್ಯಾಮಂಡ್ಸ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 3ಕ್ಕೆ 206 (ವಿಭೂಷಣ್ 59, ಉದಿನ್ 100; ಉಮಾಶಂಕರ್ 41ಕ್ಕೆ2);
ಮಾಡರ್ನ್ ಕ್ರಿಕೆಟರ್ಸ್: 17 ಓವರ್‌ಗಳಲ್ಲಿ 68 (ರಜತ್ 11ಕ್ಕೆ2, ನಾಗೇಂದ್ರ 3ಕ್ಕೆ2, ಹರಿಶಂಕರ್ 17ಕ್ಕೆ2, ಉದಿನ್ 15ಕ್ಕೆ2).
ಫಲಿತಾಂಶ: ಹ್ಯಾಮಂಡ್ಸ್ ಕ್ರಿಕೆಟ್ ಕ್ಲಬ್‌ಗೆ 138 ರನ್‌ಗಳ ಗೆಲುವು.

ಮಲ್ಲೇಶ್ವರಂ ಯುನೈಟೆಡ್ ಕ್ಲಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 5ಕ್ಕೆ 154 (ವಿವೇಕ್ 43, ಪೃಥ್ವಿ 59);
ಡೆಕ್ಕನ್ ಯುನೈಟೆಡ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 5ಕ್ಕೆ 122 (ನಿಶ್ಚಲ್ 32).
ಫಲಿತಾಂಶ:ಮಲ್ಲೇಶ್ವರಂ ಯುನೈಟೆಡ್ ಕ್ಲಿಕೆಟ್ ಕ್ಲಬ್‌ಗೆ 32 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.