ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸೋಲು

Last Updated 19 ಅಕ್ಟೋಬರ್ 2018, 19:02 IST
ಅಕ್ಷರ ಗಾತ್ರ

ಮುಂಬೈ: ಅಂತಿಮ ಪಂದ್ಯದಲ್ಲೂ ಗೆಲುವಿನ ತೋರಣ ಕಟ್ಟಿದ ಆಸ್ಟ್ರೇಲಿಯಾ ‘ಎ’ ತಂಡ ಭಾರತ ‘ಎ’ ಎದುರಿನ ಮಹಿಳಾ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ (3–0) ಸಾಧನೆ ಮಾಡಿದೆ.

ಬಿಕೆಸಿ ಮೈದಾನದಲ್ಲಿ ಶುಕ್ರವಾರ ನಡೆದ ಹೋರಾಟದಲ್ಲಿ ಆಸ್ಟ್ರೇಲಿಯಾ ವನಿತೆಯರು 5 ವಿಕೆಟ್‌ಗಳಿಂದ ಜಯಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 254 (ಪೂನಮ್‌ ರಾವುತ್‌ 98, ಮೋನಾ ಮೆಷ್ರಮ್‌ 57, ತನುಶ್ರೀ ಸರ್ಕಾರ್‌ 15, ಸುಷ್ಮಾ ವರ್ಮಾ ಔಟಾಗದೆ 40; ಪಿಯೆಪಾ ಕ್ಲೇರಿ 44ಕ್ಕೆ2, ಬೆಲಿಂದಾ ವಕರೆವಾ 30ಕ್ಕೆ1, ಸ್ಯಾಮ್‌ ಬೇಟ್ಸ್‌ 33ಕ್ಕೆ1, ಅಮಂಡಾ ಜೇಡ್‌ ವೆಲ್ಲಿಂಗ್ಟನ್‌ 59ಕ್ಕೆ3).

ಆಸ್ಟ್ರೇಲಿಯಾ ‘ಎ’: 44.3 ಓವರ್‌ಗಳಲ್ಲಿ 5 ವಿಕೆಟ್‌ಗೆ 257 (ಜಾರ್ಜಿಯಾ ರೆಡ್‌ಮಯೆನ್‌ 98, ತಹಿಲಾ ಮೆಕ್‌ಗ್ರಾಥ್‌ 62, ನವೊಮಿ ಸ್ಟಾಲೆನ್‌ಬರ್ಗ್‌ 11, ಜೋಸೆಫಿನ್‌ ಡೂಲಿ 67; ತನುಶ್ರೀ ಸರ್ಕಾರ್‌ 30ಕ್ಕೆ2, ರಾಜೇಶ್ವರಿ ಗಾಯಕವಾಡ 55ಕ್ಕೆ1, ರೀಮಾಲಕ್ಷ್ಮಿ ಎಕ್ಕಾ 49ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾ ‘ಎ’ ತಂಡಕ್ಕೆ 5 ವಿಕೆಟ್‌ ಗೆಲುವು. 3–0ರಲ್ಲಿ ಸರಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT