52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಅಮಿತ್ ದಕ್ಷಿಣ ಕೊರಿಯಾದ ಕಿಮ್ ಇಂಕ್ಯು ಅವರನ್ನು ಫೈನಲ್ನಲ್ಲಿ ಮಣಿಸಿದರು. ಪೂಜಾ ರಾಣಿ 81 ಕೆಜಿ ವಿಭಾಗದ ಫೈನಲ್ನಲ್ಲಿ ಚೀನಾದ ವಾಂಗ್ ಲಿನಾ ಎದುರು ಗೆದ್ದರು. ದೀಪಕ್ ಸಿಂಗ್, ಕವಿಂದರ್ ಸಿಂಗ್, ಆಶಿಶ್ ಕುಮಾರ್ ಮತ್ತು ಸಿಮ್ರನ್ಜೀಗ್ ಕೌರ್ ಬೆಳ್ಳಿ ಪದಕ ಗಳಿಸಿದರು.