ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಬಾಲ್: ಕರ್ನಾಟಕ ತಂಡಕ್ಕೆ ನಂದಿನಿ ನಾಯಕಿ

Published 19 ಸೆಪ್ಟೆಂಬರ್ 2023, 16:08 IST
Last Updated 19 ಸೆಪ್ಟೆಂಬರ್ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ಎಲ್‌.ಜಿ. ನಂದಿನಿ ಅವರು ಸೆ.21ರಿಂದ 25ರ ವರೆಗೆ ಹರಿಯಾಣದಲ್ಲಿ ನಡೆಯಲಿರುವ 41ನೇ ರಾಷ್ಟ್ರೀಯ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಹೀಗಿದೆ: ಎಲ್‌.ಜಿ. ನಂದಿನಿ (ನಾಯಕಿ), ಬಿ.ಆರ್. ಸುರಭಿ (ಉಪನಾಯಕಿ), ಕೆ.ಎಸ್. ಗಗನಾ, ಎಲ್.ಜಿ. ಮಾನಸಾ, ಎಸ್. ಶಿವಲೀಲಾ, ಎಚ್. ಮಾನಸವಿ, ಎಸ್. ಮಹೇಶ್ವರಿ, ಎಸ್. ರಶ್ಮಿ, ಎಸ್. ಸ್ವಾತಿ, ಸುರಕ್ಷಾ, ಹರ್ಷಿತಾ, ಕೆ. ಸ್ನೇಹಾ, ಗಿರೀಶ್ (ಕೋಚ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT