ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎ ಅಧ್ಯಕ್ಷರಾಗಿ ಡಾ. ಸುಬ್ರತೊ ಕಾರಿಯಪ್ಪ

Published 27 ಜೂನ್ 2024, 20:20 IST
Last Updated 27 ಜೂನ್ 2024, 20:20 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗಾಲ್ಫ್ ಸಂಸ್ಥೆ ಅಧ್ಯಕ್ಷರಾಗಿ ಡಾ. ಸುಬ್ರತೊ ಕಾರಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. 2024–25ರ ಅವಧಿಗೆ ಅವರು ಕಾರ್ಯನಿರ್ವಹಿಸುವರು. ಬುಧವಾರ ನಡೆದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಿತಿ ಇಂತಿದೆ

ಸುಬ್ರತೊ ಕಾರಿಯಪ್ಪ (ಅಧ್ಯಕ್ಷ), ಅದಿತ್ ಕುಮಾರ್ ಭಂಡಾರಿ (ಕ್ಯಾಪ್ಟನ್), ಕರ್ನಲ್ ಸಿ.ಪಿ. ನಂಜಪ್ಪ (ಕಾರ್ಯದರ್ಶಿ), ಮಧುರ್ ಸೂದ್ (ಖಜಾಂಚಿ)

ಸಮಿತಿ ಸದಸ್ಯರು: ಎ. ಚಂದ್ರಶೇಖರ್, ದೇವಯ್ಯ ಎಸ್ ತೆನಿರಾ, ಜ್ಯೋತಿ ಸ್ವರೂಪ್, ನಿಶಾಂತ್ ರಮೇಶ್ ಗುರ್ಜರ್, ಜೆ.ಎಂ. ಸ್ವಾಮಿ, ಉದಯ ಜಮನಾದಾಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT