ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೊಪಿಕ್: ಲೂಯಿಸ್ ಹ್ಯಾಮಿಲ್ಟನ್ ಸಂತಸ

Last Updated 6 ಏಪ್ರಿಲ್ 2022, 14:11 IST
ಅಕ್ಷರ ಗಾತ್ರ

ಮೆಲ್ಬರ್ನ್: ತಮ್ಮ ಬಗ್ಗೆ ಬಯೊಪಿಕ್ ಮಾಡುವುದಾದರೆ ಒಪ್ಪಿಗೆ ಕೊಡಲು ಸಿದ್ಧವಿರುವುದಾಗಿಮೋಟರ್ ರೇಸಿಂಗ್‌ ಪಟು ಲೂಯಿಸ್ ಹ್ಯಾಮಿಲ್ಟನ್ ತಿಳಿಸಿದ್ದಾರೆ.

ಟೆನಿಸ್ ಪಟುಗಳಾದ ವೀನಸ್ ವಿಲಿಯಮ್ಸ್, ಸೆರೆನಾ ವಿಲಿಯಮ್ಸ್ ಮತ್ತು ಅವರ ತಂದೆಯ ಕುರಿತ ‘ಕಿಂಗ್‌ ರಿಚರ್ಡ್‌’ ಚಿತ್ರದ ಮಾದರಿಯಲ್ಲಿ ಲೂಯಿಸ್ ಹ್ಯಾಮಿಲ್ಟನ್ ಜೀವನಾಧಾರಿತ ಚಿತ್ರ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ.

ವಿಶ್ವ ಮೋಟರ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಏಳು ಬಾರಿ ಪ್ರಶಸ್ತಿ ಗೆದ್ದಿರುವ ಬ್ರಿಟನ್‌ನ ಹ್ಯಾಮಿಲ್ಟನ್ ಸದ್ಯ ತಮ್ಮ ಜೀವನ ಮತ್ತು ವೃತ್ತಿಯ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಿಸುವುದರ ಕುರಿತು ತಿಳಿದು ಸಂತೋಷವಾಗಿರುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT