ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

motor race

ADVERTISEMENT

ಮುಂದಿನ ವರ್ಷ ಭಾರತದಲ್ಲಿ ಮೋಟೊಜಿಪಿ

ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ರೇಸ್‌ ಎನಿಸಿರುವ ಮೋಟೊಜಿಪಿಯ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುಂದಿನ ಋತುವಿನ ಒಂದು ರೇಸ್‌ ಭಾರತದಲ್ಲಿ ನಡೆಯಲಿದ್ದು, ಈ ರೇಸ್‌ಗೆ ಆತಿಥ್ಯ ವಹಿಸುವ 31ನೇ ರಾಷ್ಟ್ರ ಎನಿಸಿಕೊಳ್ಳಲಿದೆ.
Last Updated 30 ಸೆಪ್ಟೆಂಬರ್ 2022, 14:26 IST
ಮುಂದಿನ ವರ್ಷ ಭಾರತದಲ್ಲಿ ಮೋಟೊಜಿಪಿ

ಬಯೊಪಿಕ್: ಲೂಯಿಸ್ ಹ್ಯಾಮಿಲ್ಟನ್ ಸಂತಸ

ತಮ್ಮ ಬಗ್ಗೆ ಬಯೊಪಿಕ್ ಮಾಡುವುದಾದರೆ ಒಪ್ಪಿಗೆ ಕೊಡಲು ಸಿದ್ಧವಿರುವುದಾಗಿ ಮೋಟರ್ ರೇಸಿಂಗ್‌ ಪಟು ಲೂಯಿಸ್ ಹ್ಯಾಮಿಲ್ಟನ್ ತಿಳಿಸಿದ್ದಾರೆ.
Last Updated 6 ಏಪ್ರಿಲ್ 2022, 14:11 IST
ಬಯೊಪಿಕ್: ಲೂಯಿಸ್ ಹ್ಯಾಮಿಲ್ಟನ್ ಸಂತಸ

PV Web Exclusive: ಮೋಟಾರ್‌ ರೇಸ್‌ಗೂ ಹಂಪಿ ಅಚ್ಚುಮೆಚ್ಚು

ವಿಶಿಷ್ಟ ವಾಸ್ತುಶಿಲ್ಪದಿಂದ ಜಗತ್ತಿನ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ವಿಶ್ವವಿಖ್ಯಾತ ಹಂಪಿ ಸುತ್ತಮುತ್ತಲಿನ ಪರಿಸರ ಈಗ ಮೋಟಾರ್‌ ರೇಸ್‌ ಪ್ರಿಯರಿಗೂ ಅಚ್ಚುಮೆಚ್ಚಿನ ತಾಣವಾಗಿದೆ.
Last Updated 2 ಫೆಬ್ರುವರಿ 2021, 11:37 IST
PV Web Exclusive: ಮೋಟಾರ್‌ ರೇಸ್‌ಗೂ ಹಂಪಿ ಅಚ್ಚುಮೆಚ್ಚು

ಹಂಪಿ ಪರಿಸರದಲ್ಲಿ ಮೋಟಾರ್‌ ರೇಸ್‌ ರೋಮಾಂಚನ

‘ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ನಗರ ಹೊರವಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ರೇಸ್‌’ನಲ್ಲಿ ಸವಾರರು ಅಂಕು ಡೊಂಕಾದ ರಸ್ತೆಗಳಲ್ಲಿ ಬೈಕ್‌ ಓಡಿಸಿ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.
Last Updated 31 ಜನವರಿ 2021, 19:30 IST
ಹಂಪಿ ಪರಿಸರದಲ್ಲಿ ಮೋಟಾರ್‌ ರೇಸ್‌ ರೋಮಾಂಚನ

ಜ.31ರಿಂದ ಹಂಪಿ ಮೋಟಾರ್‌ ರೇಸ್‌ ಸ್ಪರ್ಧೆ

ಇಲ್ಲಿನ ‘ಮೋಟಾರ್‌ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ‘ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ರೇಸ್‌’ ಸ್ಪರ್ಧೆ ಆಯೋಜಿಸಿದೆ.
Last Updated 28 ಜನವರಿ 2021, 12:03 IST
ಜ.31ರಿಂದ ಹಂಪಿ ಮೋಟಾರ್‌ ರೇಸ್‌ ಸ್ಪರ್ಧೆ

ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ಮೋಟೊ ಜಿಪಿ

ಮೋಟೊ ಜಿಪಿ ರೇಸ್‌ನ 2020ನೇ ಸಾಲಿನ ಸ್ಪರ್ಧೆಗಳು ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ರೇಸ್ ನಡೆಯಲಿವೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ
Last Updated 11 ಜೂನ್ 2020, 15:08 IST
ಜುಲೈ 19ರಿಂದ ಸ್ಪೇನ್‌ನ ಜೆರೆಜ್ ಸರ್ಕೀಟ್‌ನಲ್ಲಿ ಮೋಟೊ ಜಿಪಿ

ಯಶ್‌ಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ಬೆಂಗಳೂರಿನ ಯಶ್ ಆರಾಧ್ಯ, ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಮೊದಲ ಮೋಟಾರ್ ಸ್ಪೋರ್ಟ್ಸ್ ಪಟು ಎನಿಸಿದ್ದಾರೆ.
Last Updated 22 ಜನವರಿ 2020, 20:15 IST
ಯಶ್‌ಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
ADVERTISEMENT

ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡಿರುವ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಈ ಋತುವಿನ ಕೊನೆಯ ಫಾರ್ಮುಲಾ ಒನ್‌ ರೇಸ್‌ ಅಬುಧಾಬಿ ಗ್ರ್ಯಾನ್‌ ಪ್ರಿಯಲ್ಲೂ ಪಾರಮ್ಯ ಮೆರೆದಿದ್ದಾರೆ.
Last Updated 1 ಡಿಸೆಂಬರ್ 2019, 16:45 IST
ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ವಿಶ್ವ ಚಾಂಪಿಯನ್‌ನಿಂದ ಡಕಾರ್‌ ರ‍್ಯಾಲಿಯತ್ತ...

ಐಶ್ವರ್ಯಾ ಪಿಸ್ಸೆ, ವಿಶ್ವ ಮೋಟರ್‌ಸ್ಪೋರ್ಟ್ಸ್‌ನಲ್ಲಿ ಈಗ ಸಂಚಲನ ಮೂಡಿಸಿರುವ ಚತುರೆ. ಮೋಟರ್‌ಸೈಕಲ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಬೆಂಗಳೂರಿನ ಬೆಡಗಿ ಐಶ್ವರ್ಯಾಗೆ ಈಗ ಕೇವಲ 23 ವರ್ಷ.
Last Updated 25 ಆಗಸ್ಟ್ 2019, 19:45 IST
ವಿಶ್ವ ಚಾಂಪಿಯನ್‌ನಿಂದ ಡಕಾರ್‌ ರ‍್ಯಾಲಿಯತ್ತ...

ಮೋಟರ್‌ ರೇಸಿಂಗ್‌: ಡಿ ಗ್ರಾಸಿಗೆ ಪ್ರಶಸ್ತಿ

ಬ್ರೆಜಿಲ್‌ನ ಲೂಕಾಸ್‌ ಡಿ ಗ್ರಾಸಿ ಅವರು ’ಫಾರ್ಮುಲಾ ಇ’ಯ ಬರ್ಲಿನ್‌ ಇ ಪ್ರಿಕ್ಸ್‌ ಸ್ಪರ್ಧೆಯ ಚಾಂಪಿಯನ್‌ ಆಗಿದ್ದಾರೆ.
Last Updated 25 ಮೇ 2019, 17:24 IST
ಮೋಟರ್‌ ರೇಸಿಂಗ್‌: ಡಿ ಗ್ರಾಸಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT