ಮುಂಬೈ: ಭಾರತದ ಅಗ್ರಮಾನ್ಯ ಆಟಗಾರ ಪಂಕಜ್ ಅದ್ವಾನಿ ಅವರು ಸಿಸಿಐ ಬಿಲಿಯರ್ಡ್ಸ್ ಕ್ಲಾಸಿಕ್ ಸ್ಪರ್ಧೆಯಲ್ಲಿ ಶುಭಾರಂಭ ಮಾಡಿದರು.

ಮಂಗಳವಾರ ಆರಂಭವಾದ ಟೂರ್ನಿಯಲ್ಲಿ ಪಂಕಜ್ ಅವರು 860–170ಯಿಂದ ತಾತ್ಯಾ ಸಚದೇವ್ ಅವರನ್ನು ಸೋಲಿಸಿದರು.

ಮೊದಲ ಗುಂಪಿನಲ್ಲಿ ಪಂಕಜ್ ಮೂರು ಬಾರಿ ನೂರಕ್ಕಿಂತಲೂ ಹೆಚ್ಚಿನ ಸ್ಕೋರ್ ಗಳಿಸಿದರು. ಇನ್ನುಳಿದ ಸುತ್ತುಗಳಲ್ಲಿ ರಿಷಭ್ ಠಕ್ಕರ್ 495–313 ರಿಂದ ಹಿತೇಶ್ ಕೋತ್ವಾನಿ, ರೋಹನ್ ಜಂಬುಸರಿಯಾ 611–294ರಿಂದ ಅನುರಾಗ್ ಬಗ್ರಿ ವಿರುದ್ಧ; ವಿಶಾಲ್ ಮದನ್ 690–229ರಿಂದ ನಿಖಿಲ್ ಗಡಗ್ಗೆ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಅರುಣ್ ಅಗರವಾಲ್ 430–399ರಿಂದ ಕೇತನ್ ಚಾವ್ಲಾ ವಿರುದ್ಧ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.