ವೆಸ್ಟರ್ನ್ ಇಂಡಿಯಾ ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿ ಪ್ರಶಸ್ತಿ ಡಬಲ್
ಅಗ್ರಮಾನ್ಯ ಆಟಗಾರ ಪಂಕಜ್ ಅಡ್ವಾಣಿ ಅವರು ವೆಸ್ಟರ್ನ್ ಇಂಡಿಯಾ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೀನಿಯರ್ ಸ್ನೂಕರ್ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಡಬಲ್ ಕಿರೀಟ ಸಾಧನೆ ಮಾಡಿದರು. Last Updated 19 ಆಗಸ್ಟ್ 2024, 16:09 IST