ಮುಂಬೈ: ಹಿನ್ನಡೆಯಿಂದ ಚೇತರಿಸಿಕೊಂಡ ಅನುಭವಿ ಕ್ಯೂಯಿಸ್ಟ್ ಪಂಕಜ್ ಅಡ್ವಾಣಿ, ಸಿಸಿಐ ಸ್ನೂಕರ್ ಕ್ಲಾಸಿಕ್ ಟೂರ್ನಿಯಲ್ಲಿ 8–6 ಫ್ರೇಮ್ಗಳಿಂದ ಈಶ್ಪ್ರೀತ್ ಛಡ್ಡಾ ಅವರನ್ನು ಸೋಲಿಸಿ ಪ್ರಶಸ್ತಿಗಳ ಹ್ಯಾಟ್ರಿಕ್ ಪೂರೈಸಿದರು.

ಪ್ರಸ್ತುತ ರಾಷ್ಟ್ರೀಯ ಹಾಗೂ ಏಷ್ಯನ್ ಸ್ನೂಕರ್ ಚಾಂಪಿಯನ್ ಆಗಿರುವ ಪಂಕಜ್, ಭಾನುವಾರ ತಡರಾತ್ರಿ ಮುಗಿದ ಫೈನಲ್ನಲ್ಲಿ ಒಂದು ಹಂತದಲ್ಲಿ 1–4 ರಿಂದ ಹಿಂದಿದ್ದರು. ಆದರೆ ಅಂತಿಮವಾಗಿ 15–57, 26–101, 18–75, 100–25, 36–93, 118–0, 59–68, 45–77, 64–47, 93–72, 70–60, 75–32, 73–32, 75–47 ರಿಂದ ಈಶ್ಪ್ರೀತ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.