ಶುಕ್ರವಾರ, 18 ಜುಲೈ 2025
×
ADVERTISEMENT

Snooker Championship

ADVERTISEMENT

ಸ್ನೂಕರ್‌ ಚಾಂಪಿಯನ್‌ಷಿಪ್‌: ಜಯದ್‌ ಸೇರಿ ಐವರು ಸ್ಪರ್ಧೆ

IBSF Snooker Championship: ಕರ್ನಾಟಕದ ಜಯದ್‌ ಆರವ್‌ ಸೇರಿದಂತೆ ಐವರು ಆಟಗಾರರು ಬಹರೇನ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಐಬಿಎಸ್‌ಎಫ್‌ ವಿಶ್ವ 17 ವರ್ಷದೊಳಗಿನವರ ಸ್ನೂಕರ್‌ ಚಾಂಪಿಯನ್‌ಷಿಪ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 15 ಜುಲೈ 2025, 13:01 IST
ಸ್ನೂಕರ್‌ ಚಾಂಪಿಯನ್‌ಷಿಪ್‌: ಜಯದ್‌ ಸೇರಿ ಐವರು ಸ್ಪರ್ಧೆ

ಏಷ್ಯನ್ ಸ್ನೂಕರ್: ಪಂಕಜ್, ಚಾವ್ಲಾ ನಾಯಕತ್ವ

ದಿಗ್ಗಜ ಪಂಕಜ್ ಅದ್ವಾನಿ ಮತ್ತು ವಿಶ್ವ 6–ರೆಡ್‌ ಸ್ನೂಕರ್ ಚಾಂಪಿಯನ್ ಕಮಲ್ ಚಾವ್ಲಾ ಅವರು ಭಾನುವಾರ ಆರಂಭವಾಗಲಿರುವ ಎಸಿಬಿಎಸ್ ಏಷ್ಯನ್ 6–ರೆಡ್ ಸ್ನೂಕರ್ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಟೀಮ್ ಸ್ನೂಕರ್ (15–ರೆಡ್) ಚಾಂಪಿಯನ್‌ಷಿಪ್ ನಲ್ಲಿ ಭಾರತದ ಸವಾಲನ್ನುಮುನ್ನಡೆಸಲಿದ್ದಾರೆ.
Last Updated 21 ಜೂನ್ 2025, 15:55 IST
ಏಷ್ಯನ್ ಸ್ನೂಕರ್: ಪಂಕಜ್, ಚಾವ್ಲಾ ನಾಯಕತ್ವ

ಸ್ನೂಕರ್‌ ಕ್ಲಾಸಿಕ್‌: ಪಂಕಜ್‌ಗೆ ಪ್ರಶಸ್ತಿ

ಹಿನ್ನಡೆಯಿಂದ ಚೇತರಿಸಿಕೊಂಡ ಅನುಭವಿ ಕ್ಯೂಯಿಸ್ಟ್‌ ಪಂಕಜ್‌ ಅಡ್ವಾಣಿ, ಸಿಸಿಐ ಸ್ನೂಕರ್‌ ಕ್ಲಾಸಿಕ್ ಟೂರ್ನಿಯಲ್ಲಿ 8–6 ಫ್ರೇಮ್‌ಗಳಿಂದ ಈಶ್‌ಪ್ರೀತ್‌ ಛಡ್ಡಾ ಅವರನ್ನು ಸೋಲಿಸಿ ಪ್ರಶಸ್ತಿಗಳ ಹ್ಯಾಟ್ರಿಕ್ ಪೂರೈಸಿದರು.
Last Updated 10 ಮಾರ್ಚ್ 2025, 23:30 IST
ಸ್ನೂಕರ್‌ ಕ್ಲಾಸಿಕ್‌: ಪಂಕಜ್‌ಗೆ ಪ್ರಶಸ್ತಿ

ಸ್ನೂಕರ್‌ ಟೂರ್ನಿ: ಮನುದೇವ್‌ಗೆ ಪ್ರಶಸ್ತಿ

ಐ.ಎಚ್.ಮನುದೇವ್ ಅವರು ಕರ್ನಾಟಕ ರಾಜ್ಯ ಬಿಲಿಯೆಡ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಪುರುಷರ 6 ರೆಡ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated 19 ಸೆಪ್ಟೆಂಬರ್ 2024, 14:41 IST
ಸ್ನೂಕರ್‌ ಟೂರ್ನಿ: ಮನುದೇವ್‌ಗೆ ಪ್ರಶಸ್ತಿ

ಸ್ನೂಕರ್‌ ಚಾಂಪಿಯನ್‌ಷಿಪ್‌: ರಿಕ್ಟರ್‌ಗೆ ಕಿರೀಟ

ಜರ್ಮನಿಯ ಕ್ರಿಸ್ಟಿಯನ್ ರಿಕ್ಟರ್ ಅವರು ಐಬಿಎಸ್‌ಎಫ್‌ ವಿಶ್ವ 17 ವರ್ಷದೊಳಗಿನವರ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಕಿರೀಟವನ್ನು ಮುಡಿಗೇರಿಸಿಕೊಂಡರು.
Last Updated 27 ಆಗಸ್ಟ್ 2024, 16:26 IST
ಸ್ನೂಕರ್‌ ಚಾಂಪಿಯನ್‌ಷಿಪ್‌: ರಿಕ್ಟರ್‌ಗೆ ಕಿರೀಟ

ಬೆಂಗಳೂರಿನಲ್ಲಿ ವಿಶ್ವ ಜೂನಿಯರ್ ಸ್ನೂಕರ್ ಇಂದಿನಿಂದ

ಉದ್ಯಾನನಗರಿಯಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಕ್ರೀಡೆಗಳಿಗೆ ಪರಂಪರೆ ಇದೆ. ಈಗ ಮತ್ತೊಂದು ಮಹತ್ವದ ಟೂರ್ನಿಯೊಂದಕ್ಕೆ ನಗರವು ಆತಿಥ್ಯ ವಹಿಸುತ್ತಿದೆ.
Last Updated 24 ಆಗಸ್ಟ್ 2024, 0:13 IST
ಬೆಂಗಳೂರಿನಲ್ಲಿ ವಿಶ್ವ ಜೂನಿಯರ್ ಸ್ನೂಕರ್ ಇಂದಿನಿಂದ

ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌: ಕೀರ್ತನಾಗೆ ಕಂಚು

ಕೆಜಿಎಫ್‌ನ ಕೀರ್ತನಾ ಪಾಂಡಿಯನ್‌ ಶುಕ್ರವಾರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
Last Updated 6 ಜುಲೈ 2024, 0:29 IST
ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌: ಕೀರ್ತನಾಗೆ ಕಂಚು
ADVERTISEMENT

ಸ್ನೂಕರ್‌ ಚಾಂಪಿಯನ್‌ಷಿಪ್‌: ನತಾಶಾಗೆ ಪ್ರಶಸ್ತಿ

ಕರ್ನಾಟಕದ ನತಾಶಾ ಚೇತನ್ ಅವರು ಚೆನ್ನೈನಲ್ಲಿ ನಡೆಯುತ್ತಿರುವ 90ನೇ ರಾಷ್ಟ್ರೀಯ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಸಬ್ ಜೂನಿಯರ್ ಬಾಲಕಿಯರ ಸ್ನೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
ಸ್ನೂಕರ್‌ ಚಾಂಪಿಯನ್‌ಷಿಪ್‌: ನತಾಶಾಗೆ  ಪ್ರಶಸ್ತಿ

ವಿಶ್ವ ಜೂನಿಯರ್‌ ಸ್ನೂಕರ್‌ ಪ್ರಶಸ್ತಿ: ಚಾಂಪಿಯನ್‌ ಆದರೂ ಗುರುತಿಸದ ಕ್ರೀಡಾ ಇಲಾಖೆ

ತರಬೇತಿಗೆ ನಿತ್ಯ ಕೆಜಿಎಫ್‌ನಿಂದ ರಾಜಧಾನಿಗೆ ಪಯಣ!
Last Updated 26 ಜುಲೈ 2023, 19:57 IST
ವಿಶ್ವ ಜೂನಿಯರ್‌ ಸ್ನೂಕರ್‌ ಪ್ರಶಸ್ತಿ: ಚಾಂಪಿಯನ್‌ ಆದರೂ ಗುರುತಿಸದ ಕ್ರೀಡಾ ಇಲಾಖೆ

ಸ್ನೂಕರ್: ಲೀಗ್‌ ಹಂತಕ್ಕೆ ವೀರೇಶ್‌ ಲಗ್ಗೆ

ಅಂತಿಮ ಸುತ್ತಿನಲ್ಲಿ ಎಂ.ಎಸ್‌.ಅರುಣ್ ಎದುರು ಜಯ ಗಳಿಸಿದ ಎಚ್‌.ಡಿ.ವೀರೇಶ್ ಅವರು ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆಶ್ರಯದ ರಾಜ್ಯ ರ‍್ಯಾಂಕಿಂಗ್ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಟೂರ್ನಿಯ ಲೀಗ್‌ ಹಂತಕ್ಕೆ ಲಗ್ಗೆ ಇರಿಸಿದರು.
Last Updated 11 ಸೆಪ್ಟೆಂಬರ್ 2021, 19:31 IST
ಸ್ನೂಕರ್: ಲೀಗ್‌ ಹಂತಕ್ಕೆ ವೀರೇಶ್‌ ಲಗ್ಗೆ
ADVERTISEMENT
ADVERTISEMENT
ADVERTISEMENT