ಆದರೆ ಚಿರಾಗ್ ಸೇನ್, ಕೌಶನ್ ಧರ್ಮಮೇರ್ ಮತ್ತು ರಘು ಮರಿಸ್ವಾಮಿ ಅವರ ಹೋರಾಟ ಅಂತ್ಯಗೊಂಡಿತು. ರಷ್ಯಾದ ಸರ್ಜಿ ಸಿರಾಂತ್ 18-21, 22-20, 21-12ರಲ್ಲಿ ಚಿರಾಗ್ ಸೇನ್ ಅವರನ್ನು ಮಣಿಸಿದರೆ ಮಲೇಷ್ಯಾದ ಚೀಮ್ ಜುನ್ ವೀಗೆ ಕುಶಾಲ್16-21, 13-21ರಲ್ಲಿ ಮಣಿದರು. ರಘು9-21, 9-21ರಲ್ಲಿ ಫ್ರಾನ್ಸ್ನ ಲೂಕಾಸ್ ಕ್ಲೀರ್ಬಾಟ್ ಎದುರು ಸೋತರು.