ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಹಂತ ಪ್ರವೇಶಿಸಿದ್ದ ಪೂಜಾ ಅತ್ಯಮೋಘ ಸಾಮರ್ಥ್ಯ ತೋರಿ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಎಕತೆರಿನಾ ವರ್ಬಿನಾ ವಿರುದ್ಧ 8–0ರ ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು 2018ರ ಯುರೋಪಿಯನ್ ಜೂನಿಯರ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿರುವ ಜೈನೆಪ್ ಯೆಟ್ಗಿಲ್ ವಿರುದ್ಧ ಸೆಣಸುವರು.