ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಜಂಟಿ ಎಂಟನೇ ಸ್ಥಾನದಲ್ಲಿ ಅದಿತಿ

Last Updated 12 ಜನವರಿ 2019, 14:18 IST
ಅಕ್ಷರ ಗಾತ್ರ

ಅಬುಧಾಬಿ: ಕರ್ನಾಟಕದ ಅದಿತಿ ಅಶೋಕ್‌, ಯುರೋ‍ಪಿಯನ್‌ ಟೂರ್‌ ಫಾತಿಮಾ ಬಿಂಟ್‌ ಮುಬಾರಕ್‌ ಮಹಿಳಾ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ ಎಂಟನೇ ಸ್ಥಾನ ಪಡೆದಿದ್ದಾರೆ.

ಗುರುವಾರ ಮತ್ತು ಶುಕ್ರವಾರ ನಡೆದ ಸ್ಪರ್ಧೆಗಳಲ್ಲಿ ಕ್ರಮವಾಗಿ 76 ಮತ್ತು 72 ಸ್ಕೋರ್‌ ಗಳಿಸಿದ್ದ ಬೆಂಗಳೂರಿನ ಅದಿತಿ, ಅಂತಿಮ ದಿನವಾದ ಶನಿವಾರ 66 ಸ್ಕೋರ್‌ ಕಲೆಹಾಕಿದರು. ಇದರೊಂದಿಗೆ ಜೆನ್ನಿ ಹಾಗ್ಲನ್‌, ನ್ಯಾನ್‌ ಕೊಯೆರ್ಟ್ಜ್‌ ಮತ್ತು ಮ್ಯಾಡ್‌ಸೆನ್‌ ಅವರೊಂದಿಗೆ ಜಂಟಿ ಎಂಟನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT