ಬ್ಯಾಸ್ಕೆಟ್‌ಬಾಲ್‌: ರಾಜ್ಯ ತಂಡಗಳಿಗೆ ಅನಿಲ್‌, ಲೋಪಮುದ್ರ ನಾಯಕತ್ವ

7

ಬ್ಯಾಸ್ಕೆಟ್‌ಬಾಲ್‌: ರಾಜ್ಯ ತಂಡಗಳಿಗೆ ಅನಿಲ್‌, ಲೋಪಮುದ್ರ ನಾಯಕತ್ವ

Published:
Updated:

ಬೆಂಗಳೂರು: ಬಿ.ಕೆ.ಅನಿಲ್ ಕುಮಾರ್ ಮತ್ತು ಟಿ.ಲೋಪಮುದ್ರ, ಇದೇ ಐದರಿಂದ ಗುಜರಾತ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಮುನ್ನಡೆಸಲಿದ್ದಾರೆ.

ಪುರುಷರ ತಂಡ: ಬಿ.ಕೆ.ಅನಿಲ್ ಕುಮಾರ್‌ (ನಾಯಕ), ಅಭಿಷೇಕ್‌ ಜಿ, ಎಂ.ಹರೀಶ್‌, ಅಖಿಲ್‌ ಅಭ್ಯಂಕರ್‌, ಶಶಾಂಕ್ ರೈ, ಎ.ಅರವಿಂದ, ರಾಜೇಶ್ ಉಪ್ಪಾರ್‌, ರಾಹುಲ್ ಶರತ್‌, ಜಿತೇಂದ್ರ ಸಿಂಗ್‌, ಶಶಿ ಕುಮಾರ್‌, ಸಿ.ನಿಖಿಲ್‌, ಕೆ.ಆರ್‌.ರಜತ್‌. ಕೋಚ್‌: ತಂಗಚ್ಚನ್‌; ಮ್ಯಾನೇಜರ್‌: ವಿಜೇಂದ್ರ ದೇವದಾಸನ್‌.

ಮಹಿಳೆಯರ ತಂಡ: ಟಿ.ಲೋಪಮುದ್ರ (ನಾಯಕಿ), ಸಿ.ಆರ್.ಸಂಧ್ಯಾ, ಹರ್ಷಿತಾ ಬೋಪಣ್ಣ, ಎನ್‌.ಗ್ರೀಷ್ಮ, ಚಂದನ ಶೇಖರ್‌, ಎಂ.ಲೇಖನ, ವರ್ಷ ನಂದಿನಿ, ಐ.ಪಿ.ಅನುಷಾ, ಟಿ.ಮೋಹನಬಾಲ, ಜೆ.ವಿನಯ, ಡಿ.ಉಜ್ಜಯಿನಿ, ಸಿ.ಎನ್‌.ಸುಪ್ರೀತ. ಕೋಚ್‌: ಶ್ರೀನಿವಾಸ ಮೂರ್ತಿ; ಮ್ಯಾನೇಜರ್‌: ಜರೀನ್ ಸೋಮಯ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !