ಬೆಂಗಳೂರು ರೇಸ್‌: ‘ವಾಚ್‌ಮೈಸ್ಕ್ರಿಪ್ಟ್‌’ ಗೆಲ್ಲುವ ನಿರೀಕ್ಷೆ

7

ಬೆಂಗಳೂರು ರೇಸ್‌: ‘ವಾಚ್‌ಮೈಸ್ಕ್ರಿಪ್ಟ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಅಶೋಕ ಚಕ್ರ ಕಪ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆ ಯಾಗಿದ್ದು, ‘ವಾಚ್‌ಮೈಸ್ಕ್ರಿಪ್ಟ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 1.45ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿದೆ:

1. ಗುಲ್ಬರ್ಗ ಪ್ಲೇಟ್; 1200 ಮೀ.

ಅರೊಗೆನ್ಸ್‌ 1, ಮ್ಯೂಸಿಕ್‌ ಡಿವೈನ್‌ 6, ಡ್ಯೂಟಿ ಕಾಲ್‌ 2.

2. ಬಗ್ಸ್‌ ಬನ್ನಿ ಪ್ಲೇಟ್‌ ; 1100 ಮೀ.

ಹಿಯರ್‌ ಅಂಡ್‌ ನೌ 2, ಸ್ಟಾರ್‌ ಕ್ಯಾವಲ್ರಿ 4, ಪೋರ್ಟ್‌ ಆಫ್‌ ಬ್ಯೂಟಿ 8.

3. ಲಾಂಗ್‌ಚಾಂಪ್‌ ಪ್ಲೇಟ್‌–ಡಿ.2; 1100 ಮೀ.

ಸ್ಕಾಲಾಸ್ಟಿಕಸ್‌ 6, ಏಂಜಲ್ಸ್‌ ಕಿಸ್‌ 2, ಸ್ಟಾರ್ಸ್‌ ಇನ್‌ ಹಿಸ್‌ ಐಸ್‌ 1.

4. ಮಧುಗಿರಿ ಪ್ಲೇಟ್‌; 1200 ಮೀ.

ಪನಾಮ 9, ರೋಸ್‌ಬ್ರೂಕ್‌ 3, ಪಿಂಕ್‌ ಸ್ಮೈಲ್‌ 10.

5. ಸ್ಟೀವಾರ್ಡ್ಸ್‌ ಟ್ರೋಫಿ; 1200 ಮೀ.

ಡೈಮಂಡ್‌ ರೇಸ್‌ 9, ಕ್ವೀನ್‌ ಲತಿಫಾ 10, ಲೈಫ್‌ ಅವೈಟ್ಸ್‌ 1.

6. ಅಶೋಕ ಚಕ್ರ ಕಪ್‌; 1800 ಮೀ.

ವಾಚ್‌ಮೈಸ್ಕ್ರಿಪ್ಟ್‌ 2, ಅಲ್ಟಿಮೇಟ್‌ ವಾರಿಯರ್‌ 5, ಬಿಗ್‌ ಸುರ್‌ 3.

7. ಪ್ರತಾಪ್‌ ಸ್ಟಡ್‌ ಪ್ಲೇಟ್‌; 1400 ಮೀ.

ಲೇಡಿ ಲೆಜೆಂಡ್‌ 9, ಸೈಕಿಕ್‌ ವಾರಿಯರ್‌ 4, ಫುಲ್‌ ಬ್ಲೂಮ್‌ 10.

8. ಲಾಂಗ್‌ಚ್ಯಾಂಪ್‌ ಪ್ಲೇಟ್‌–ಡಿ.1; 1100 ಮೀ.

ಯೆರ್ವಜಾನ್‌ 3, ಟರ್ಫ್‌  ಸ್ಪಿರಿಟ್‌ 4, ಬಾಂಡ್‌ ಆಫ್‌ ಟ್ರಸ್ಟ್‌ 12.

ಉತ್ತಮ ಬೆಟ್‌: ಸ್ಕಾಲಾಸ್ಟಿಕಸ್‌

ಜಾಕ್‌ಪಾಟ್‌: 4,5,6,7,8; 1ನೇ ಟ್ರಿಬಲ್‌: 3,4,5; 2ನೇ ಟ್ರಿಬಲ್‌: 6,7,8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !