ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಭಾರತ ತಂಡ ಪ್ರಕಟ

Last Updated 20 ಆಗಸ್ಟ್ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಫಿಬಾ 3X3 ಏಷ್ಯಾಕಪ್‌ಗೆ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಮಂಗಳವಾರ 18 ವರ್ಷದೊಳಗಿನವರ ಪುರುಷರ ಮತ್ತು ಮಹಿಳಾ ತಂಡಗಳನ್ನು ಪ್ರಕಟಿಸಿದೆ.

ಮಲೇಷ್ಯಾದಲ್ಲಿ ಇದೇ 22ರಿಂದ 24ರವರೆಗೆ ಟೂರ್ನಿ ನಡೆಯಲಿದೆ.

ತಂಡ ಇಂತಿದೆ: ಪುರುಷರು: ರಾಜೀವ್‌ ಕುಮಾರ್‌, ಪ್ರಿನ್ಸ್‌ ಪಾಲ್‌ ಸಿಂಗ್‌, ಹರ್ಷವರ್ಧನ್‌ ತೋಮರ್‌ ಮತ್ತು ರಾಜೀವ್‌ ಸಿಂಗ್‌ ಭಾಟಿ.

ಮಹಿಳೆಯರು: ಎಸ್‌.ಪುಷ್ಪಾ, ಶ್ರೀಕಲಾ, ಖುಷಿ ಢೋಂಗ್ರೆ ಮತ್ತು ಹರಸಿಮ್ರನ್‌ ಕೌರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT