‘ಡ್ಯಾನ್ಸಿಂಗ್‌ ಡ್ರಾಗನ್‌’ ಗೆಲ್ಲುವ ನಿರೀಕ್ಷೆ

7
ಬೆಂಗಳೂರು ರೇಸ್‌

‘ಡ್ಯಾನ್ಸಿಂಗ್‌ ಡ್ರಾಗನ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಗವರ್ನರ್ಸ್‌ ಕಪ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಡ್ಯಾನ್ಸಿಂಗ್‌ ಡ್ರಾಗನ್‌’ ಈ ರೇಸ್‌ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಲೈವ್ಲಿ ಎಂಪ್ರೇ ಪ್ಲೇಟ್‌–ಡಿ.2; 1200 ಮೀ.

ಫ್ಯೂಚರ್‌ ಬ್ರೈಟ್‌ 8, ಡಿಲೈಟ್‌ 7, ಟೊರೊಂಟೊ 5

2. ಕ್ವಾಸಾರ್‌ ಪ್ಲೇಟ್‌; 1400 ಮೀ.

ಡ್ಯಾಜ್ಲಿಂಗ್‌ ಬ್ಯೂಟಿ 2, ಸೋ ಮಿ ಡಾರ್‌ 5, ದಿ ಇನ್ವೇಡರ್‌ 6

3. ಆರ್‌.ಎಸ್‌. ನಾಗೇಂದ್ರ ಕುಮಾರ್‌ ಮೆಮೋರಿಯಲ್‌ ಟ್ರೋಫಿ; 1600 ಮೀ.

ಗುಡ್‌ ಟೈಮ್‌ ಇನ್‌ಡೀಡ್‌ 4, ನನ್ಹಿಪ್ಯಾರಿ 2, ಸೆಂಟ್‌ ಪಾಲು ಗರ್ಲ್‌ 3

4. ಗವರ್ನರ್ಸ್‌ ಕಪ್‌ ; 2400 ಮೀ.

ಡ್ಯಾನ್ಸಿಂಗ್‌ ಡ್ರಾಗನ್‌ 2, ಸಲಾಜಾರ್‌ 1, ಫ್ಯಾಬುಲಸ್‌ 3

5. ಕಲೋನಲ್‌ ರಾಜಕುಮಾರ್‌ ಸಿ. ದೇಸ್‌ರಾಜ್‌ ಅರಸ್‌ ಮೆಮೋರಿಯಲ್‌ ಕಪ್‌; 1200 ಮೀ.

ವಾರ್‌ ಹೀರೋ 6, ಎವಾಂಡರ್‌ 1, ಕಲರ್‌ ಆಫ್‌ ಗೋಲ್ಡ್‌ 5

6. ಲೈವ್ಲಿ ಎಂಪ್ರೇ ಪ್ಲೇಟ್‌–ಡಿ.1; 1200 ಮೀ.

ಅಮಾಲ್ಫಿ ಕೋಸ್ಟ್‌ 5, ಲವ್ಲಿ ಸೆಯಿರಾ 2, ಆಲ್‌ ಬೈ ಮೈಸೆಲ್ಫ್‌ 1

7. ಟ್ರೆಶರ್‌ ಗರ್ಲ್‌ ಪ್ಲೇಟ್‌; 1100 ಮೀ.

ಪ್ರಿನ್ಸೆಸ್‌ ರುಮೆಲಾ 2, ಲಿಮಾಟೊ 10, ಟ್ಯೂಡೊರ್‌ ಪ್ರಿನ್ಸ್‌ 12

ಉತ್ತಮ ಬೆಟ್‌: ವಾರ್‌ ಹೀರೋ

ಜಾಕ್‌ಪಾಟ್‌ 3,4,5,6,7; 1ನೇ ಟ್ರಿಬಲ್‌ 2,3,4; 2ನೇ ಟ್ರಿಬಲ್‌ 5,6,7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !