ಮಾಧವ ಮೂರ್ತಿ ನಿಧನ

7

ಮಾಧವ ಮೂರ್ತಿ ನಿಧನ

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಹಿರಿಯ ಬ್ಯಾಸ್ಕೆಟ್‌ಬಾಲ್‌ ಆಟಗಾರ ಆರ್‌.ಎಸ್‌.ಮಾಧವ ಮೂರ್ತಿ (86) ಮಂಗಳವಾರ ನಿಧನರಾದರು.

ಮಾಧವ ಅವರು ಈ ಹಿಂದೆ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಯ್ಕೆ ಸಮಿತಿ ಸದಸ್ಯ, ಮ್ಯಾನೇಜರ್‌ ಮತ್ತು ಕೋಚ್‌ ಆಗಿಯೂ ಕೆಲಸ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !