ಹ್ಯಾಂಡ್‌ಬಾಲ್‌: ಕೃಪಾ ದೇಚಮ್ಮ ನಾಯಕತ್ವ

7

ಹ್ಯಾಂಡ್‌ಬಾಲ್‌: ಕೃಪಾ ದೇಚಮ್ಮ ನಾಯಕತ್ವ

Published:
Updated:

ಬೆಂಗಳೂರು: ಜನವರಿ 6ರಿಂದ ಆರಂಭವಾಗಲಿರುವ 47ನೇ ಸೀನಿಯರ್‌ ಮಹಿಳಾ ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡದ ಪಟ್ಟಿಯನ್ನು ಕರ್ನಾಟಕ ಹ್ಯಾಂಡ್‌ಬಾಲ್‌ ಸಂಸ್ಥೆಯು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಕರ್ನಾಟಕದ ಆಟಗಾರರ ಪಟ್ಟಿ ಇಂತಿದೆ: ಕೃಪಾ ದೇಚಮ್ಮ, ವಿ.ನಯನಾ, ಬಿ.ಎಸ್‌.ಹೇಮಾ, ಆರ್‌.ಕೆ.ಸುಮಲತಾ, ಕೆ.ಡಿ.ಅಚ್ಚಮ್ಮ, ಕೆ.ಭಾರತಿ, ಎಸ್‌.ಕೆ.ಶಿಲ್ಪಾ, ಡಿ.ಲಾವಣ್ಯ, ಎಂ.ಪಿ.ಪಲ್ಲವಿ, ಜಿ.ಶ್ರುತಿ, ನೇಮಿ ವಿಲ್ಸಿ, ಬಿ.ತನುಜಾ, ಉಜ್ವಲಾ, ಮಾನಸಾ.

ಕೋಚ್‌: ತೌಸಿಫ್‌ ಅಹ್ಮದ್‌. ಮ್ಯಾನೆಜರ್‌: ಎಚ್‌.ಎನ್‌.ನವ್ಯಶ್ರೀ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !