ಹಾಕಿ ಕರ್ನಾಟಕ: ನೂತನ ಅಧ್ಯಕ್ಷರಾಗಿ ಸುಬ್ರಮಣ್ಯ ಗುಪ್ತಾ ಆಯ್ಕೆ

7

ಹಾಕಿ ಕರ್ನಾಟಕ: ನೂತನ ಅಧ್ಯಕ್ಷರಾಗಿ ಸುಬ್ರಮಣ್ಯ ಗುಪ್ತಾ ಆಯ್ಕೆ

Published:
Updated:

ಬೆಂಗಳೂರು: ಎಸ್‌. ವಿ. ಎಸ್‌. ಸುಬ್ರಮಣ್ಯ ಗುಪ್ತಾ ಅವರು ಹಾಕಿ ಕರ್ನಾಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು 2018ರಿಂದ 2022ರವರೆಗೆ ಈ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಡಾ. ಎ. ಬಿ. ಸುಬ್ಬಯ್ಯ, ಖಜಾಂಜಿಯಾಗಿ ಪಿ. ಎ. ಅಯ್ಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !