ವಾಲಿಬಾಲ್‌: ಶಾಂತಿನಿಕೇತನ ಶಾಲೆಗೆ ಪ್ರಶಸ್ತಿ

7

ವಾಲಿಬಾಲ್‌: ಶಾಂತಿನಿಕೇತನ ಶಾಲೆಗೆ ಪ್ರಶಸ್ತಿ

Published:
Updated:

ಬೆಂಗಳೂರು: ಶಾಂತಿನಿಕೇತನ ತಂಡದವರು ನ್ಯೂ ಹೊರೈಜನ್‌ ಕಪ್‌ ವಾಲಿಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಬುಧವಾರ ನಡೆದ 14 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಶಾಂತಿನಿಕೇತನ ತಂಡ 25–15, 25–16ರ ನೇರ ಸೆಟ್‌ಗಳಿಂದ ಕುಮಾರನ್ಸ್‌ (ಸಿಬಿಎಸ್‌ಸಿ) ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ನ್ಯೂ ಹೊರೈಜನ್‌ ಪಬ್ಲಿಕ್‌ ಶಾಲೆ 25–22, 25–14ರಲ್ಲಿ ಲಿಟ್ಲ್‌ ಫ್ಲವರ್‌ ಪಬ್ಲಿಕ್‌ ಶಾಲೆ ಎದುರು ಗೆದ್ದಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !