ಗುರುವಾರ , ನವೆಂಬರ್ 14, 2019
19 °C

ಮೈಸೂರು ರೇಸ್‌ ರದ್ದು

Published:
Updated:

ಮೈಸೂರು: ನಿರಂತರ ಮಳೆ ಮತ್ತು ಪ್ರತಿಕೂಲ ಹವಮಾನದಿಂದಾಗಿ ಬುಧವಾರದ ರೇಸ್‌ಗಳನ್ನು ರದ್ದುಗೊಳಿಸಲಾಗಿದೆಯೆಂದು ಮೈಸೂರು ರೇಸ್‌ ಕ್ಲಬ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)