ಮಂಗಳವಾರ, ನವೆಂಬರ್ 12, 2019
28 °C
ರಾಷ್ಟ್ರೀಯ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

ಕರ್ನಾಟಕ ತಂಡಗಳು ಪ್ರಕಟ

Published:
Updated:

ಬೆಂಗಳೂರು: ನವದೆಹಲಿಯಲ್ಲಿ ನಡೆಯಲಿರುವ 32ನೇ ರಾಷ್ಟ್ರೀಯ ಜೂನಿಯರ್‌ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ. ನವೆಂಬರ್‌ 7ರಿಂದ 10ರವರೆಗೆ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ.

31ನೇ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಕಂಚಿನ ಪದಕ ಗಳಿಸಿದ್ದವು.

ಬಾಲಕರ ತಂಡ: ಯೋಗೇಶ್‌ ಗೌಡ ಬಿ.ಜೆ. (ನಾಯಕ), ರಾತುಲ್‌ ರೆಡ್ಡಿ (ಉಪನಾಯಕ), ಶರವಣ, ದಿನೇಶ್‌ ಡಿ.ವಿ. ಕಾರ್ತಿಕ್‌ ಕೆ., ವೇದಾಂತ್‌ ಕೃಷ್ಣ, ಆಕಾಶ್‌ ಎಸ್‌., ದೀಪಕ್‌ ಕಾಂತ್‌, ದತ್ತಾತ್ರೇಯ ರಾಮಚಂದ್ರ ಶರ್ಮಾ, ಸುಜನ್‌ ಸಿ., ಚಂದು, ಗೌರವ್ ಎಸ್‌. ತಂಡದ ಕೋಚ್‌: ಮಂಜುನಾಥ ಎಚ್‌.ಎಮ್‌.

ಬಾಲಕಿಯರ ತಂಡ: ಶಾಲಿನಿ ಕೆ (ನಾಯಕಿ), ಧನ್ಯಾ ಯು. ಶೆಟ್ಟಿ (ಉಪನಾಯಕಿ), ಲಾವಣ್ಯಾ, ಲೇಖಾ ಎಸ್‌., ಹರ್ಷಿಣಿ, ಭೂಮಿಕಾ ಎಸ್‌. ತಗಡೂರು, ಚಂದನಾ, ದೀಪಾ, ಕಾವ್ಯಾ, ಗಗನಾ, ಚೈತನ್ಯಾ ಎಚ್‌., ವರ್ಷಾ.  ತಂಡದ ಕೋಚ್‌: ರೋಹಿತ್‌ ಬಿ.

ಪ್ರತಿಕ್ರಿಯಿಸಿ (+)