ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಬಾಕ್ಸಿಂಗ್‌ ವಿಕಾಸ್‌ಗೆ ವಿಜಯ

Last Updated 19 ಜನವರಿ 2019, 16:51 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವಿಕಾಸ್‌ ಕೃಷ್ಣನ್‌ ಅವರು ‍ಪ್ರೊ ಬಾಕ್ಸಿಂಗ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಗೆದ್ದಿದ್ದಾರೆ.

ನ್ಯೂಯಾರ್ಕ್‌ನ ಸ್ಟೋನ್‌ ರೆಸಾರ್ಟ್‌ ಕ್ಯಾಸಿನೊದಲ್ಲಿ ಶುಕ್ರವಾರ ನಡೆದ ಆರು ಸುತ್ತುಗಳ ಸೂಪರ್‌ ವೆಲ್ಟರ್‌ ವೇಟ್‌ ಹೋರಾಟದಲ್ಲಿ ಟಾಪ್‌ ರ‍್ಯಾಂಕ್‌ ಪ್ರೊಮೋಷನ್‌ ತಂಡದ ವಿಕಾಸ್‌, ಅಮೆರಿಕದ ಸ್ಟೀವನ್‌ ಆ್ಯಂಡ್ರೆಡ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT