‘ಶೀಘ್ರವೇ ವರದಿ ಸಲ್ಲಿಸಲಿದ್ದೇವೆ’

7

‘ಶೀಘ್ರವೇ ವರದಿ ಸಲ್ಲಿಸಲಿದ್ದೇವೆ’

Published:
Updated:

ವಾಷಿಂಗ್ಟನ್‌ : ಅಮೆರಿಕದ ಒಲಿಂಪಿಯನ್‌ ಜಿಮ್ನಾಸ್ಟಿಕ್‌ ಪಟುಗಳಿಗೆ ತಂಡದ ವೈದ್ಯ ಲೇರಿ ನಾಸರ್‌ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖಾ ವರದಿಯನ್ನು ಶೀಘ್ರವೇ ಸಲ್ಲಿಸುವುದಾಗಿ ಅಮೆರಿಕ ಒಲಿಂಪಿಕ್‌ ಸಮಿತಿ (ಯುಎಸ್‌ಒಸಿ) ಶನಿವಾರ ತಿಳಿಸಿದೆ.

ನಾಸರ್‌ ವಿರುದ್ಧ 250 ಮಂದಿ ಅಥ್ಲೀಟ್‌ಗಳು ದೂರು ನೀಡಿದ್ದರು.

‘ಫೆಬ್ರುವರಿಯಲ್ಲಿ ಯುಎಸ್‌ಒಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆಗೆ ಸ್ಕಾಟ್‌ ಬ್ಲಾಕ್‌ಮನ್‌ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೊಂದು ವಾರದೊಳಗೆ ಸೂಕ್ತ ವ್ಯಕ್ತಿಯನ್ನು ನೇಮಿಸುತ್ತೇವೆ. ಹೊಸ ಸಿಇಒ ನೇಮಕಕ್ಕೆ ಶುಕ್ರವಾರ ನಡೆದ ಸಭೆಯಲ್ಲಿ ಒಪ್ಪಿಗೆ ದೊರೆತಿದೆ’ ಎಂದು ಯುಎಸ್‌ಒಸಿ ಮುಖ್ಯಸ್ಥ ಲೇರಿ ಪ್ರೊಬ್‌ಸಟ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !