ಶುಕ್ರವಾರ, ಜೂನ್ 25, 2021
21 °C

ಟೇಬಲ್‌ ಟೆನಿಸ್‌: ಶರತ್‌ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಬುಡಾಪೆಸ್ಟ್‌: ಭಾರತದ ಆಚಂತ ಶರತ್‌ ಕಮಲ್‌, ಐಟಿಟಿಎಫ್‌ ವಿಶ್ವ ಟೂರ್‌ ಹಂಗೇರಿಯನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದರು.

ಶರತ್‌ ಕಮಲ್‌, ಮಣಿಕಾ ಬಾತ್ರಾ ಅವರನ್ನೊಳಗೊಂಡ ಮಿಶ್ರ ಡಬಲ್ಸ್ ತಂಡ ಗುರುವಾರ 11–8, 9–11, 6–11, 11–9, 11–7ರಲ್ಲಿ ಆ್ಯಡಂ ಸುಡಿ– ಸಾಂಡ್ರಾ ಪೆರ್ಗಲ್‌ ಜೋಡಿಯನ್ನು ಸೋಲಿಸಿತು. 

ಪುರುಷರ ಡಬಲ್ಸ್‌ನಲ್ಲಿ ಶರತ್‌, ಜಿ.ಸತ್ಯನ್‌ ಜೊತೆಗೂಡಿ 11–6, 11–8, 8–11, 9–11, 11–9 ರಿಂದ ಜಪಾನ್‌ನ ಶುನ್ಸುಕೆ ತೊಗಮಿ– ಯುಕಿಯಾ ಉಡಾ ಜೋಡಿಯನ್ನು ಸೋಲಿಸಿ ಎಂಟರ ಘಟ್ಟ ತಲುಪಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು