ಗುರುವಾರ , ಡಿಸೆಂಬರ್ 5, 2019
19 °C
ನಾಲ್ಕರ ಘಟ್ಟಕ್ಕೆ ಸಿಸಿಪಸ್‌

ಎಟಿಪಿ ಫೈನಲ್ಸ್ ಟೆನಿಸ್‌ ಟೂರ್ನಿ: ಸೆಮಿಗೆ ಜ್ವೆರೆವ್‌

Published:
Updated:
Prajavani

ಲಂಡನ್‌: ಅಲೆಕ್ಸಾಂಡರ್‌ ಜ್ವೆರೆವ್‌, ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ್ದಾರೆ.

ಶುಕ್ರವಾರ ನಡೆದ ಹಣಾಹಣಿಯಲ್ಲಿ ಜರ್ಮನಿಯ ಆಟಗಾರ, ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಎದುರು 6–4, 7–6ರಿಂದ ಗೆದ್ದರು. ಜ್ವೆರೆವ್‌ ಜಯದೊಂದಿಗೆ ನಡಾಲ್‌ ಅವರಿಗೆ ನಾಲ್ಕರ ಘಟ್ಟದ ಅವಕಾಶ ಕೈತಪ್ಪಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು