ಸೋಮವಾರ, 18 ಆಗಸ್ಟ್ 2025
×
ADVERTISEMENT

Tennis

ADVERTISEMENT

NSW ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿ | ಅನಾಹತ್‌ಗೆ ಗಾಯ: ಹಬೀಬಾ ಚಾಂಪಿಯನ್

Habiba Hani Champion: ಬೇಗಾ (ಆಸ್ಟ್ರೇಲಿಯಾ): ಭಾರತದ ಉದಯೋನ್ಮುಖ ತಾರೆ ಅನಾಹತ್‌ ಸಿಂಗ್‌ ಅವರು ಎನ್‌ಎಸ್‌ಡಬ್ಲ್ಯು ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದ ವೇಳೆ ಗಾಯಗೊಂಡು ನಿವೃತ್ತಿ ಹೊಂದಿದರು. ಈಜಿಪ್ಟ್‌ನ ಹಬೀಬಾ ಹನಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 17 ಆಗಸ್ಟ್ 2025, 16:03 IST
NSW ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿ | ಅನಾಹತ್‌ಗೆ ಗಾಯ: ಹಬೀಬಾ ಚಾಂಪಿಯನ್

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್‌ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ

Leander Paes Father: ಕೋಲ್ಕತ್ತ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ, 1972ರ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಭಾರತ ಹಾಕಿ ತಂಡದ ಆಟಗಾರ ಡಾ.ವೇಸ್ ಪೇಸ್ ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ವೇಸ್ ಅವರು ಗುರುವಾರ ನಿಧನರಾಗಿದ್ದರು.
Last Updated 17 ಆಗಸ್ಟ್ 2025, 15:44 IST
ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್‌ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ವೀನಸ್‌ಗೆ ವೈಲ್ಡ್‌ ಕಾರ್ಡ್

ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರಿಗೆ ಅಮೆರಿಕ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ನೀಡಲಾಗಿದೆ.
Last Updated 15 ಆಗಸ್ಟ್ 2025, 1:01 IST
ಅಮೆರಿಕ ಓಪನ್ ಟೆನಿಸ್ ಟೂರ್ನಿ: ವೀನಸ್‌ಗೆ ವೈಲ್ಡ್‌ ಕಾರ್ಡ್

Vece Paes: ಭಾರತೀಯ ಕ್ರೀಡೆಯ ಸಹೃದಯಿ ವೇಸ್ ಪೇಸ್

1945ರಲ್ಲಿ ಗೋವಾದಲ್ಲಿ ಜನಿಸಿದ ವೆಸ್ ಪೇಸ್ ಅವರು ಓದಿನಲ್ಲಿಯೂ ಮುಂದಿದ್ದರು. ಹಾಕಿಯತ್ತ ಅವರ ಒಲವು ಕೂಡ ಕುತೂಹಲಕಾರಿ.
Last Updated 14 ಆಗಸ್ಟ್ 2025, 22:54 IST
Vece Paes: ಭಾರತೀಯ ಕ್ರೀಡೆಯ ಸಹೃದಯಿ ವೇಸ್ ಪೇಸ್

ಎಟಿಪಿ ಚಾಲೆಂಜರ್‌ ಸುಮಿತ್‌ ನಗಾಲ್‌ ಮುನ್ನಡೆ

Platzmann Open: ಭಾರತೀಯ ಆಟಗಾರ ಸುಮಿತ್ ನಗಾಲ್ ಜರ್ಮನಿಯಲ್ಲಿ ನಡೆಯುತ್ತಿರುವ ಪ್ಲಾಟ್ಝ್‌ಮನ್‌ ಓಪನ್ ಟೂರ್ನಿಯಲ್ಲಿ ಸ್ಪೇನ್‌ನ ಕಾರ್ಲೋಸ್‌ ಜೋವರ್ ವಿರುದ್ಧ 6–2, 6–2ರಿಂದ ಗೆದ್ದು ಎರಡನೇ ಸುತ್ತಿಗೆ ತಲುಪಿದರು.
Last Updated 30 ಜುಲೈ 2025, 0:48 IST
ಎಟಿಪಿ ಚಾಲೆಂಜರ್‌ ಸುಮಿತ್‌ ನಗಾಲ್‌ ಮುನ್ನಡೆ

ಟೆನಿಸ್‌ | ವಿಶ್ವ ವಿ.ವಿ ಗೇಮ್ಸ್‌: ವೈಷ್ಣವಿಗೆ ಕಂಚು

ಭಾರತದ ಟೆನಿಸ್‌ ಆಟಗಾರ್ತಿ ವೈಷ್ಣವಿ ಅಡ್ಕರ್‌ ಇಲ್ಲಿ ನಡೆದ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಅವರು ಪಾತ್ರವಾದರು.
Last Updated 25 ಜುಲೈ 2025, 0:43 IST
ಟೆನಿಸ್‌ | ವಿಶ್ವ ವಿ.ವಿ ಗೇಮ್ಸ್‌: ವೈಷ್ಣವಿಗೆ ಕಂಚು

ಟೆನಿಸ್‌ | ಪುನರಾಗಮನದಲ್ಲಿ ಗೆದ್ದ ವೀನಸ್‌

WTA DC Open: ವಾಷಿಂಗ್ಟನ್‌ನಲ್ಲಿ 16 ತಿಂಗಳ ಬಳಿಕ ಟೆನಿಸ್‌ಗೆ ಮರಳಿದ ವೀನಸ್‌ ವಿಲಿಯಮ್ಸ್‌ ಡಬ್ಲ್ಯುಟಿಎ ಡಿಸಿ ಓಪನ್‌ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಪೇಟನ್ ಸ್ಟಿಯರ್ನ್ಸ್‌ ಅವರನ್ನು 6–3, 6–4 ರಿಂದ ಸೋಲಿಸಿದರು.
Last Updated 24 ಜುಲೈ 2025, 0:22 IST
ಟೆನಿಸ್‌ | ಪುನರಾಗಮನದಲ್ಲಿ ಗೆದ್ದ ವೀನಸ್‌
ADVERTISEMENT

16 ತಿಂಗಳ ಬಳಿಕ ಟೆನಿಸ್ ಅಂಗಳಕ್ಕೆ ಮರಳಿದ ವೀನಸ್ ವಿಲಿಯಮ್ಸ್

Tennis Return: ಟೆನಿಸ್‌ನಿಂದ 16 ತಿಂಗಳು ದೂರವಿದ್ದ ಅಮೆರಿಕದ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್‌ ಅವರು ಮತ್ತೆ ಸ್ಪರ್ಧಾ ಕಣಕ್ಕೆ ಮರಳಿದ್ದಾರೆ.
Last Updated 22 ಜುಲೈ 2025, 5:25 IST
16 ತಿಂಗಳ ಬಳಿಕ ಟೆನಿಸ್ ಅಂಗಳಕ್ಕೆ ಮರಳಿದ ವೀನಸ್ ವಿಲಿಯಮ್ಸ್

ಸ್ವಿಸ್‌ ಓಪನ್‌: ಖಾಡೆ–ಪ್ರಶಾಂತ್‌ ಜೋಡಿಗೆ ಸೋಲು

ಭಾರತದ ಅರ್ಜುನ್‌ ಖಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್‌ ಜೋಡಿಯು ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತು.
Last Updated 19 ಜುಲೈ 2025, 14:05 IST
ಸ್ವಿಸ್‌ ಓಪನ್‌: ಖಾಡೆ–ಪ್ರಶಾಂತ್‌ ಜೋಡಿಗೆ ಸೋಲು

ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!

Wimbledon Rules: ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಮಾಹಿತಿ ಇಲ್ಲಿವೆ. ಆಟಗಾರರ ಬಿಳು ಉಡುಪುಗಳು...
Last Updated 19 ಜುಲೈ 2025, 7:11 IST
ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!
err
ADVERTISEMENT
ADVERTISEMENT
ADVERTISEMENT