ರೋಜರ್ಸ್ ಕಪ್‌ಗೆ ಬೋಪಣ್ಣ ಇಲ್ಲ

7

ರೋಜರ್ಸ್ ಕಪ್‌ಗೆ ಬೋಪಣ್ಣ ಇಲ್ಲ

Published:
Updated:
Deccan Herald

ನವದೆಹಲಿ : ಭಾರತದ ರೋಹನ್ ಬೋಪಣ್ಣ ಸೋಮವಾರ ಆರಂಭವಾಗಲಿರುವ ಎಟಿಪಿ ರೋಜರ್ಸ್ ಕಪ್ ಟೆನಿಸ್‌ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ.

ಏಷ್ಯನ್‌ ಗೇಮ್ಸ್‌ನ ಟೆನಿಸ್ ಟೂರ್ನಿಗೂ ಮುನ್ನ ಯಾವುದೇ ಕೂಟದಲ್ಲಿ ಪಾಲ್ಗೊಳ್ಳದೇ ಇರಲು ಬೋಪಣ್ಣ ನಿರ್ಧರಿಸಿದ್ದಾರೆ. ರೋಜರ್ಸ್ ಕಪ್‌ನಲ್ಲಿ ಅವರು ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವಾಸೆಲಿನ್ ಜೊತೆಗೂಡಿ ಡಬಲ್ಸ್‌ ವಿಭಾಗದಲ್ಲಿ ಆಡಬೇಕಾಗಿತ್ತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !