ಬೆಂಗಳೂರು: ಡಿ.ವಿಷ್ರುತ್ (11ಕ್ಕೆ4) ಅವರ ಉತ್ತಮ ದಾಳಿಯ ನೆರವಿನಿಂದ ಡಿಪಿಎಸ್ ತಂಡ ಟೈಗರ್ ಕಪ್ಗಾಗಿ ಇಲ್ಲಿ ನಡೆದ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.
ವಿಜಯಾ ಕ್ಲಬ್ ಎದುರು ನಡೆದ ಫೈನಲ್ ಪಂದ್ಯದಲ್ಲಿ ಡಿಪಿಎಸ್ 5 ವಿಕೆಟ್ಗಳ ಗೆಲುವು ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಡಿಪಿಎಸ್ 30 ಓವರ್ ಗಳಲ್ಲಿ 5 ವಿಕೆಟ್ಗೆ 182 ರನ್ ಕಲೆಹಾ ಕಿತು. ವಿಜಯಾ ಕ್ಲಬ್ 28.5 ಓವರ್ಗ ಳಲ್ಲಿ 83 ರನ್ ಗಳಿಸಲಷ್ಟೇ ಶಕ್ತವಾಯಿತು.