ಸೌಥಿ ಅವರ ಬದಲು ತಂಡದಲ್ಲಿ ನೀಲ್ ವಾಗ್ನರ್, ಮ್ಯಾಟ್ ಹೆನ್ರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಆಲ್ ರೌಂಡರ್ ಕೊಲಿನ್ ಡೆ ಗ್ರ್ಯಾಂಡ್ಹೋಮ್ ಮತ್ತು ಜಿಮ್ಮಿ ನೀಶಮ್ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ನಲ್ಲಿ ಭಾರತ ದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ವೇಳೆ ಕೂಡ ಸೌಥಿ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಅವರ ಬಲಗೈ ಬರೆಳಿಗೆ ಗಾಯವಾಗಿದೆ.