‘ಬಿ’ ವಿಭಾಗದಲ್ಲಿ ಹೆಚ್ಚು ಮೊತ್ತಕ್ಕೆ ಹರಾಜಾದ ಐವರು: ಪ್ರಶಾಂತ್ ಕುಮಾರ್ ರೈ (₹79 ಲಕ್ಷ ಯುಪಿ ಯೋಧಾ) ಚಂದ್ರನ್ ರಂಜಿತ್ (₹61.25 ಲಕ್ಷ - ದಬಾಂಗ್ ಡೆಲ್ಲಿ), ವಿಕಾಸ್ ಖಂಡೋಲಾ (₹47 ಲಕ್ಷ - ಹರಿಯಾಣ ಸ್ಟೀಲರ್ಸ್) ಧರ್ಮರಾಜ್ ಚೆರಾಲಥನ್ (₹46 ಲಕ್ಷ - ಯು ಮುಂಬಾ) ಮತ್ತು ವಿಶಾಲ್ ಮಾನೆ (₹45 ಲಕ್ಷ ದಬಾಂಗ್ ಡೆಲ್ಲಿ).