ಚಂಡೀಗಢ: ಕೌಂಟಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಹರ್ಮನ್ಪ್ರೀತ್ ಕೌರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡ ಫೈನಲ್ ಪ್ರವೇಶಿಸಿದೆ.
115 ಎಸೆತಗಳಲ್ಲಿ 171 (ಅಜೇಯ) ರನ್ ಸಿಡಿಸಿದ್ದ ಹರ್ಮನ್ಪ್ರೀತ್ ಕೌರ್ ಮನೆಯಲ್ಲೀಗ ಫೋನ್ ಕರೆಗಳದ್ದೇ ಸದ್ದು. ಪಂಜಾಬ್ನ ಮೋಗಾದಲ್ಲಿರುವ ಕೌರ್ ಮನೆಯಲ್ಲಿ ಸಂತಸದ ವಾತಾವಾರಣ, ಖುಷಿಯ ನಗು.
Moga (Punjab): Family of Harmanpreet Kaur celebrated after India entered the World Cup final; she remained unbeaten at 171 Runs (115 balls) pic.twitter.com/nimdOBeiIa