ಸಾಮಾನ್ಯ ಸಭೆಯ ತೃತೀಯ ಸಮಿತಿಯ ಗೋಷ್ಠಿಯಲ್ಲಿ’ಮಹಿಳೆಯರ ಪ್ರಗತಿ‘ ಕುರಿತು ಮಾತನಾಡಿದ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಭಾರತೀಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದವಿಜಯಲಕ್ಷ್ಮಿ ಪಂಡಿತ್ ಅವರಿಂದ ಹಿಡಿದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹಿಳಾ ವಿಜ್ಞಾನಿಗಳವರೆಗೆ ಭಾರತೀಯ ಮಹಿಳೆಯರು ಅದೆಷ್ಟೋ ಜನರಿಗೆ ಸ್ಫೂರ್ತಿ ನೀಡುವಂತಹ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.