ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್‌ಗೆ ತಡೆ

Last Updated 6 ಸೆಪ್ಟೆಂಬರ್ 2019, 17:21 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌): ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ (ಬ್ರೆಕ್ಸಿಟ್‌) ಒಪ್ಪಂದವನ್ನು ತಡೆಹಿಡಿಯುವಂತೆ ಕೋರುವ ಮಸೂದೆಗೆ ಇಲ್ಲಿನ ಸಂಸತ್‌ ಶುಕ್ರವಾರ ಅನುಮೋದನೆ ನೀಡಿದೆ.

ಇದರಿಂದಾಗಿ ಐರೋಪ್ಯ ಒಕ್ಕೂಟ ದಿಂದ (ಇ.ಯು) ಬ್ರಿಟನ್‌ ಹೊರಬರುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದ್ದು ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಹಿನ್ನಡೆ ಆಗಿದೆ. ಅಕ್ಟೋಬರ್‌ 19ರ ವೇಳೆಗೆ ಇ.ಯುನಿಂದ ಬ್ರಿಟನ್‌ ಹೊರಬರಬೇಕಿತ್ತು.

ಸಂಸತ್‌ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಮತ್ತೆ 3 ತಿಂಗಳ ವಿಸ್ತರಣೆ ಕೋರಬೇಕಾಗುತ್ತದೆ. ಈ ಕಾಯ್ದೆಗೆ ರಾಣಿ ಎಲಿಜಬೆತ್‌ ಸೋಮವಾರ ಸಹಿ ಹಾಕುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT