ಗುರುವಾರ , ಜನವರಿ 23, 2020
29 °C
Curtain falls on Chinese film festival as censorship intensifies

ಸೆನ್ಸಾರ್ ಅಡ್ಡಿ ಚೀನಾ ಚಿತ್ರೋತ್ಸವ ಸ್ಥಗಿತಕ್ಕೆ ನಿರ್ಧಾರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಶಾಂಘೈ: ಚೀನಾದಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಚೀನಾ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸೆನ್ಸಾರ್ ಮಂಡಳಿ ಅಡ್ಡಿಮಾಡುತ್ತಿರುವುದರಿಂದ ಚಿತ್ರೋತ್ಸವವನ್ನು ಕೈಬಿಡಲು ನಿರ್ಧರಿಸಲಾಗಿದೆ. 

ಈ ಕುರಿತು ಚೀನಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಯು ಸಾಮಾಜಿಕ ಜಾಲತಾಣ ವೀ ಚಾಟ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಚಿತ್ರೋತ್ಸವ ಕೈಬಿಡುವುದಾಗಿ ಘೋಷಿಸಿದೆ. 

‘ಪ್ರಸ್ತುತ ಸ್ಥಳೀಯ ಸಾಂಸ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿದರೆ, ಪರಿಶುದ್ಧ ಮತ್ತು ಸ್ವತಂತ್ರ ಮನೋಭಾವದ ಚಲನಚಿತ್ರೋತ್ಸವವನ್ನು ಆಯೋಜಿಸುವುದು ಅಸಾಧ್ಯವೆಂದು ನಾವು ನಂಬುತ್ತೇವೆ’ ಎಂದು ಸಮಿತಿ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು