ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯ ಬಾರ್‌ನಲ್ಲಿ ಶೂಟೌಟ್‌: 11 ಬಲಿ

Last Updated 20 ಫೆಬ್ರುವರಿ 2020, 6:29 IST
ಅಕ್ಷರ ಗಾತ್ರ

ಬರ್ಲಿನ್ (ಜರ್ಮನಿ): ಇಲ್ಲಿನ ಎರಡು ಬಾರ್‌ಗಳ ಮೇಲೆ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 11 ಜನರು ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜರ್ಮನಿಯ ಫ್ರಾಂಕ್‌ಫ್ರುಟ್‌ನಿಂದ 20ಕಿ.ಮಿದೂರದಲ್ಲಿರುವಎರಡು ಬಾರ್‌ಗಳ ಮೇಲೆ ಬುಧವಾರ ರಾತ್ರಿ 10 ಗಂಟೆಗೆ ಗುಂಡಿನ ದಾಳಿ ನಡೆದಿದೆ.

ಶಂಕಿತದಾಳಿಕೋರನಮೃತದೇಹವು ಪತ್ತೆಯಾಗಿರುವುದಾಗಿಪೊಲೀಸರುಹೇಳಿದ್ದಾರೆ.ಆರೋಪಿಗಳ ಪತ್ತಗಾಗಿ ಪೊಲೀಸರು 7 ಗಂಟೆಗಳ ಕಾಲ ನಿರಂತರ ಶೋಧ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT