ಮಿನ್ನಿಯಾಪೊಲೀಸ್ ಕ್ಯಾಥೊಲಿಕ್ ಶಾಲೆಯಲ್ಲಿ ಶೂಟೌಟ್: ಬಂದೂಕಿನ ಮೇಲೆ Nuke India
Minnesota Shooting: ಮಿನ್ನಿಯಾಪೊಲೀಸ್ ಕ್ಯಾಥೊಲಿಕ್ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಮಕ್ಕಳ ಸಾವಿಗೆ ಕಾರಣನಾದ ಹಂತಕ ಬಳಸಿದ್ದ ಎನ್ನಲಾದ ಬಂದೂಕಿನ ಮೇಲೆ Nuke India ಎಂದಿರುವುದು ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ.Last Updated 28 ಆಗಸ್ಟ್ 2025, 6:28 IST