ಭಾರತ ಸಾಂಸ್ಕೃತಿಕ ಉತ್ಸವ

7

ಭಾರತ ಸಾಂಸ್ಕೃತಿಕ ಉತ್ಸವ

Published:
Updated:

ಜಕಾರ್ತ:‌ ಭಾರತೀಯ ಪರಂಪರೆ, ಚಲನಚಿತ್ರ ಮತ್ತು ಪ್ರವಾಸೋದ್ಯಮವನ್ನು ಉಭಯ ದೇಶಗಳ ನಡುವೆ ಉತ್ತೇಜಿಸುವುದು ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾದಲ್ಲಿ ಒಂದು ವಾರ ನಡೆಯುವ ಸಾಂಸ್ಕೃತಿಕ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಭಾರತದ ಪ್ರವಾಸೋದ್ಯಮದ ವಿವಿಧ ಆಯಾಮಗಳ ಚರ್ಚೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !